News

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಯವರಿಗೆ ಗೆಜ್ಜೆಗಿರಿ ಕ್ಷೇತ್ರದ ಗೌರವಾರ್ಪಣೆ

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು  ದೇಯಿ ಬೈದೆತಿ ಕೋಟಿಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿ ವತಿಯಿಂದ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಅಭಿನಂದಿಸಲಾಯಿತು. ಗೆಜ್ಜೆಗಿರಿಯಲ್ಲಿ ಔಷಧೀಯ ವನ, ಗಿಡ ಮೂಲಿಕೆ ಮತ್ತು ಆಯುರ್ವೇದ [more…]

News

ಬೈಂದೂರು: ಶಾಲೆಗೆ ತೆರಳುತ್ತಿದ್ದ ಬಾಲಕಿಯ ಸಮನ್ವಿ ಪೂಜಾರಿ ಪ್ರಾಣಕ್ಕೆ ಮುಳುವಾಯಿತೇ ಚಾಕಲೇಟ್?

ಬೈಂದೂರು, ಜು 20 ಶಾಲೆಗೆ ತೆರಳುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರಜು.20ರಂದು ನಡೆದಿದೆ.ಸಮನ್ವಿ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. [more…]

News

ಏರ್ ಇಂಡಿಯಾದ 4,500 ನೌಕರರ ಸ್ವಯಂ ನಿವೃತ್ತಿ: ಹೊಸ ವ್ಯವಸ್ಥೆ ರೂಪಿಸೋದಕ್ಕೆ ಟಾಟಾ ಕಂಪನಿ ಮಾಡ್ತಿರೋದೇನು..?

ಏರ್‌ ಇಂಡಿಯಾದಲ್ಲಿ ಹೊಸ ಪ್ರತಿಭೆಗಳಿಗಳಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಟಾಟಾ ಗ್ರುಪ್‌ ಜೂನ್‌ 1ರಂದು ಸ್ವಯಂನಿವೃತ್ತಿ ಯೋಜನೆಯನ್ನು (VRS) ಪರಿಚಯಿಸಿದೆ. ಇದರಡಿಯಲ್ಲಿ ಸುಮಾರು 4,500 ಉದ್ಯೋಗಿಗಳು ನಿವೃತ್ತಿ ಆಯ್ದುಕೊಂಡಿದ್ದಾರೆಎಂದು ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ಮುಂದಿನ [more…]

News

ಭಾರತದ ರಾಷ್ಟ್ರಪತಿಗಳ ಕಾರಿಗೆ ನಂಬರ್ ಪ್ಲೇಟ್ ಇಲ್ಲ ಯಾಕೆ ಗೊತ್ತಾ..?

ಭಾರತದ ರಸ್ತೆಗಳಲ್ಲಿ ಓಡಾಡುವ ಪ್ರತೀ ವಾಹನಗಳಿಗೆ ನೋಂದಣಿ ಸಂಖ್ಯೆ ಇರಬೇಕಾದ್ದು ಕಡ್ಡಾಯ. ಆದರೆ ರಾಷ್ಟ್ರಪತಿಗಳುಸಂಚರಿಸುವ ವಾಹನಕ್ಕೆ ಮಾತ್ರ ನೋಂದಣಿ ಸಂಖ್ಯೆ ಇಲ್ಲ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು ಸಮಯ, ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರುಗಳನ್ನು ಬದಲಿಸಿಕೊಳ್ಳುತ್ತಾರೆ. [more…]

News

4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ ಒಂದೇ ದಿನದಲ್ಲಿ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್

ಒಂದೇ ದಿನದಲ್ಲಿ  ಫೇಸ್ಬುಕ್ ಪ್ರೇಮ ಪ್ರಕರಣ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್……… 4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ…,…ಕೊನೆಗೆ ಒಂದೇ ದಿನದಲ್ಲಿ …..ಅಂತ್ಯ….ಕಂಡ ಫೇಸ್ಬುಕ್ ಪ್ರೇಮ…… ದಕ್ಷಿಣ ಕನ್ನಡ ಬಂಟ್ವಾಳ [more…]

News

ಗೆಜ್ಜೆ ಗಿರಿ ಅಧಿಕೃತ ಟ್ರೇಡ್ ಮಾರ್ಕ್ (Trade mark) ಉಲ್ಲಂಘನೆ -ದೂರು ದಾಖಲು

ನಾಡಿನ ಪವಿತ್ರ ಕ್ಷೇತ್ರವಾಗಿರುವ ಗೆಜ್ಜೆ ಗಿರಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಅಗರಬತ್ತಿಯನ್ನು ತಯಾರಿಸಿ ಮಾರುಕಟ್ಟೆಗೆಬಿಡುಗಡೆ ಮಾಡಿದ್ದು, ಈ ಬಗ್ಗೆ ತನ್ನ ಅಧಿಕೃತ ಭಾರತ ಸರಕಾರ ಕೊಡಮಾಡಿದ ಟ್ರೇಡ್ ಮಾರ್ಕ್ (trademark) ಉಲ್ಲಂಘನೆಯಾಗಿದೆ ಎಂದು [more…]

News

ಬಿಲ್ಲವ ಸೇವಾ ಸಮಾಜ (ರಿ) ಗರೊಡಿ, ಇದರ ವತಿಯಿಂದ 2021-22 ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಬಿಲ್ಲವ ಸೇವಾ ಸಮಾಜ (ರಿ) ಗರೊಡಿ, ಇದರ 2021-22 ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರತಿಭಾ ಪುರಸ್ಕಾರಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಶ್ರೀ ಭರತೇಶ್ ಅಮೀನ್  ಅಧ್ಯಕ್ಷತೆಯಲ್ಲಿ ಕಂಕನಾಡಿ ಗರೋಡಿಬಳಿಯಿರುವ ಸಂಘದ [more…]

News

ಮಂಗಳೂರು 48 ಲಕ್ಷ ರೂ. ವೆಚ್ಚದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಶಿಲಾನ್ಯಾಸ

ಮಂಗಳೂರು, ಜು 24 : ಇಂಧನ, ಕನ್ನಡ ಹಾಗೂ ಸಂಸ್ಕೃತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಜು. 24ರ ಭಾನುವಾರದಂದು ನಗರದ ಲೇಡಿಹಿಲ್ ಶಾಲೆಯ ಬಳಿ ಬ್ರಹ್ಮಶ್ರೀ ನಾರಾಯಣ ಗುರು [more…]

News

ಬೆಂಗಳೂರು-ಮಂಗಳೂರು ನಡುವೆ ಆ. 30ರ ತನಕ ವಿಶೇಷ ರೈಲು ಸೇವೆ ಆರಂಭ

ಬೆಂಗಳೂರು: ಶಿರಾಡಿ ಘಾಟ್ ಬಂದ್ ಆದ ಬಳಿಕ ಬೆಂಗಳೂರು–ಮಂಗಳೂರು ನಡುವಿನ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಈಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ ಹೆಚ್ಚುವರಿ ರೈಲನ್ನು ಓಡಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ಕಟೀಲ್ ರೈಲ್ವೆ [more…]

News

ಕುದ್ರೋಳಿ ಕ್ಷೇತ್ರದಲ್ಲಿ ವಿಶೇಷ ಗುರುಪೂಜೆ

  ಶ್ರೀ ನಾರಾಯಣ ಗುರುಗಳ ಅನುಯಾಯಿಗಳಿಗೆ ಸಂದ ಜಯ ಹಾಗೂ ಸಮಾಜದ ಅಭಿವೃದ್ಧಿಗಾಗಿ ನಡೆಸುವ ಕಾರ್ಯಚಟುವಟಿಕೆಗಳಿಗಾಗಿ ಬ್ರಹ್ಮಶ್ರೀ ನಾರಾಯಣಗುರು ದೇವರ ಅನುಗ್ರಹಕ್ಕಾಗಿ ವಿಶೇಷ ಗುರು ಪೂಜೆ‌ ಶನಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. [more…]