News

ನಾರಾಯಣ ಗುರುಗಳ ವಿಚಾರಧಾರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಮೂಲಕ ವಿವಾದಕ್ಕೆ ಅಸ್ಪದ ಕೊಡದಿರುವಂತೆ ಸರ್ಕಾರಕ್ಕೆ ಮನವಿ ಪ್ರವೀಣ್ ಎಂ ಪೂಜಾರಿ

ನಾರಾಯಣ ಗುರುಗಳ ವಿಚಾರಧಾರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಮೂಲಕ ವಿವಾದಕ್ಕೆ ಅಸ್ಪದ ಕೊಡದಿರುವಂತೆಸರ್ಕಾರಕ್ಕೆ ಮನವಿ ಸಾರ್ವಕಾಲಿಕ ಯೋಗ್ಯವಾದ ಸಂದೇಶಗಳನ್ನು ನೀಡಿದ ಸಮಾಜಸುಧಾರಕರಾದ ಬ್ರಹ್ಮಶ್ರಿ ನಾರಾಯಣ ಗುರುಗಳ ಕುರಿತಾದಪಠ್ಯವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿರುವುದು ಸಮಂಜಸವಲ್ಲ.  ಒಂದೇ [more…]

News

ಬ್ರಹ್ಮಶ್ರೀ ನಾರಾಯಣ ಗುರುಗಳು ಮುಂದಿನ ಪೀಳಿಗೆಗೂ ಆದರ್ಶ ಹಾಗೂ ಆರಾಧ್ಯ. ಅವರ ವಿಚಾರಧಾರೆಗಳನ್ನು ಪಠ್ಯದಿಂದ ಕೈಬಿಡಲಾಗುವುದಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

ಶಾಲಾ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ  ವಿಷಯವನ್ನು ಕಡಿತಗೊಳಿಸಲಾಗಿದೆ ಎಂಬ ವಿರೋಧ ಪಕ್ಷಗಳು ಹಾಗೂ ನಾರಾಯಣ ಗುರುಗಳ ಅನುಯಾಯಿಗಳ ತೀವ್ರ ವಿರೋಧದ ನಡುವೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಮಾಧಾನಕರಮಾಹಿತಿಯನ್ನು ನೀಡಿದ್ದಾರೆ.   [more…]

News

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ. ಸಚಿವ ಕೋಟ ಸ್ಪಷ್ಟನೆ.

  ಬೆಂಗಳೂರು : ಶಿಕ್ಷಣ ಇಲಾಖೆಯ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಒಳಗೊಂಡ ಪಾಠವನ್ನು ಕೈಬಿಟ್ಟ ಕುರಿತು ಊಹಾಪೋಹಗಳೆದ್ದಿದ್ದು, ಈ ಬಗ್ಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ [more…]

News

ಎಂಟರ್ಟೈನ್ಮೆಂಟ್.. ಎಂಟರ್ಟೈನ್ಮೆಂಟ್… ಎಂಟರ್ಟೈನ್ಮೆಂಟ್… ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ : Movie Review

Movie Review by Padmaraj Ramaiah. ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಚಿತ್ರದ ಟೈಟಲೇ ವಿಭಿನ್ನ. ಮತ್ತೆ ಸಿನಿಮಾ ಅಷ್ಟೇ ವಿಭಿನ್ನವಾಗಿ ಇರದೆ ಇರುತ್ತದಾ…? ಹೌದು ಆನಂದ್ ಎನ್‌.ಕುಂಪಲ ನಿರ್ಮಾಣದಲ್ಲಿ ಹೊಸ ಹುಡುಗರೇ ಸೇರಿಕೊಂಡು [more…]

News

ಸಮಾಜಕ್ಕೆ ಆಸರೆಯಾಗುವ ತುಳುನಾಡಿನ ಯುವ ಆಪಾತ್ ಭಾಂದವರು… ಉದಯ್ ಪೂಜಾರಿ

ಒಬ್ಬರು ತನ್ನ ಊರಿನ ವ್ಯಾಪ್ತಿಯಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಜನರಿಗೆ ಸ್ಪಂದಿಸುತ್ತಾ ಬೆಳೆದರೆ. ಇನ್ನೊಬ್ಬರುತುಳುನಾಡಿನ ಮೂಲೆ‌ಮೂಲೆಯಲ್ಲೂ ಸಂಘಟನೆಯ ಕಿಚ್ಚು ಚೆಲ್ಲಿ ಯುವಕರನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿರುವನಾಯಕರು. ಹೌದು ಒಂದು ಕಾಲವಿತ್ತೂ ತನ್ನ‌ಪ್ರಾಣವನ್ನೂ ಲೆಕ್ಕಿಸದೆ [more…]

News

‘ರಾಜ್ ಸೌಂಡ್ಸ್ & ಲೈಟ್ಸ್’ ತುಳು ಚಿತ್ರಕ್ಕೆ ಸೌದಿ ಅರೇಬಿಯಾ ದಲ್ಲಿ ಉತ್ತಮ ಪ್ರತಿಕ್ರಿಯೆ

  ಕರಾವಳಿಯ ಸಿನಿ ಲೋಕದಲ್ಲಿ ಬೆಳಕು ಪಸರಿಸುವ ಮತ್ತು ಸದ್ದು ಮಾಡುತ್ತಿರುವ ತುಳು ಚಿತ್ರ ‘ರಾಜ್ ಸೌಂಡ್ಸ್ & ಲೈಟ್ಸ್’ ಎಲ್ಲಾ ಗಡಿಗಳನ್ನು ದಾಟಿ 19 ದೇಶಗಳಲ್ಲಿ ಖ್ಯಾತಿ ಗಳಿಸಿ. ಸೌದಿ ಅರೇಬಿಯಾ ದಲ್ಲಿ [more…]

News

ನಮ್ಮೆಲ್ಲರ ಪ್ರೀತಿಯ ಪ್ರೇಮಚಂದ್ರ ನಿಧನ

ಕುದ್ರೋಳಿ ಗೋಕರ್ಣನಾಥ ಸೇವಾದಳದ ಹಿರಿಯ ಸದಸ್ಯ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅವಿರತ ಸೇವಕ, ನಮ್ಮೆಲ್ಲರ  ಪ್ರೀತಿಯ ಪ್ರೇಮಚಂದ್ರ ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಅವರ ಆತ್ಮಕ್ಕೆಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ. ಮೃತರ ಅಂತಿಮ [more…]

News

ಗೆಜ್ಜೆಗಿರಿಯ ಕಾರ್ಣಿಕ ಶಕ್ತಿಯನ್ನು ಸ್ತುತಿಸುವ ಭಾಗ್ಯದ ತುಡರ್ ಭಕ್ತಿಗೀತೆ ಲೋಕಾರ್ಪಣೆ

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಾರ್ಣಿಕ ಶಕ್ತಿಯನ್ನು ಸ್ತುತಿಸುವ ಭಾಗ್ಯದ ತುಡರ್ಭಕ್ತಿಗೀತೆಯು ಸಂಕ್ರಾಂತಿಯ ದಿನ ಪುಣ್ಯ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಲೋಕಾರ್ಪಣೆ ಗೊಂಡಿತು. ಭದ್ರಾಕ್ಷಿ ಬೆಂಜನಪದವು ರವರ ಸುಶ್ರಾವ್ಯಕಂಠದಿಂದ ಮೂಡಿರುವ  [more…]

News

ಬಿರುವೆರ್ ಕುಡ್ಲ ಉದಯ್ ಪೂಜಾರಿ Birwa Brthers Whatsapp Grouop 12 ನೇ ಸೇವಾ ಯೋಜನೆ

ಬಿರುವೆರ್ ಕುಡ್ಲ ಉದಯ್ ಅಣ್ಣನ ಪ್ರೇರಣೆಯಿಂದ… ಬ್ರಹ್ಮ ಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಂತೆ…Birwa Brthers Whatsapp Grouop ಸಜೀಪ ನಡು ಗ್ರಾಮದ ಗೊಲಿಪಡ್ಪು ನಿವಾಸಿ ಮಾಧವ [more…]

News

ನವಚೇತನ ಸೇವಾ ಬಳಗ( ರಿ ) ತೋಡಾರು ಇದರ 35 ನೇ ಸೇವಾ ಯೋಜನೆ

ಮೂಡಬಿದ್ರಿ ನಿವಾಸಿಯಾದ ಅನೀಲ್ ಕೋಟ್ಯಾನ್ ರಸ್ತೆ ಬದಿಯ ವ್ಯಾಪಾರಿ ಆಗಿದ್ದು ಜೂನ್ 12ನೇ ತಾರೀಖಿನಂದು ಬ್ರೈನ್ ಸ್ಟ್ರೋಕ್ಆಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಇವರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಕಳಿಸು 20ಲಕ್ಷ ಬೀರಬಹುದು [more…]