News

ರಘುನಾಥ ಅಂಚನ್ ಬಿಲ್ಲವಾಸ್ ಕತಾರ್ ನ ನೂತನ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಇತ್ತೀಚೆಗೆ ನಡೆದ  ಕಾರ್ಯಕ್ರಮದಲ್ಲಿ “ಬಿಲ್ಲವಾಸ್ ಕತಾರ್” ನ 2022-23 ವರ್ಷಕ್ಕೆ ಹೊಸ ಸಮಿತಿಯನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಶ್ರೀ ರಘುನಾಥ ಅಂಚನ್” ಅವರು ಸರ್ವಾನುಮತದಿಂದ  ಮರು ಆಯ್ಕೆಯಾದರು, ಮಾಜಿ ಕಾರ್ಯದರ್ಶಿ ಶ್ರೀ ಅಮಿತ್ ಪೂಜಾರಿ [more…]

News

ಸಂಭ್ರಮ ಪುರಸ್ಕಾರ” (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ (ರಮೇಶ್.ಕೆ ಪುಣಚ) ಆಯ್ಕೆ

ಬಂಟ್ವಾಳ: ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಇನ್ನಿತರ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಸೇವೆಗೈಯುತ್ತಿರುವ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ತನ್ನ  38ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೀಡುವ ಸಂಭ್ರಮಪುರಸ್ಕಾರ (ಪತ್ರಿಕೋದ್ಯಮ)ಕ್ಕೆ ಪತ್ರಕರ್ತ ವಿಷ್ಣುಗುಪ್ತ ಪುಣಚ [more…]

News

26.4.2022ರಂದು ಮಂಗಳವಾರ ಬಿರ್ದ್ಡದ ಕಂಬಳ ಸಿನಿಮಾ ಶೂಟಿಂಗ್ ಗೆಜ್ಜೆಗಿರಿ ಯಲ್ಲಿ

ತಾರೀಕು 26.4.2022ರಂದು ಮಂಗಳವಾರ  ಬಿರ್ದುದ ಕಂಬಳ ತುಳು ಮತ್ತು ಕನ್ನಡ ಸಿನಿಮಾದ ಶೂಟಿಂಗ್ ಗೆಜ್ಜೆಗಿರಿ ಯಲ್ಲಿ  ನಡೆಯಿತು  ಚಿತ್ರದ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. .  ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದಪೀತಾಂಬರ ಹೆರಾಜೆ, [more…]

News

ಯಕ್ಷಗಾನ ಕ್ಷೇತ್ರದ ಗಣೇಶ್ ಕೊಲೆಕಾಡಿ ಯವರಿಗೆ ಕೋಟಿ ಚೆನ್ನಯ್ಯ ಫೌಂಡೇಶನ್(ರಿ) ವತಿಯಿಂದ ಚಿಕಿತ್ಸೆಗೆ ನೆರವಿನ ಕೊಡುಗೆ

  ಯಕ್ಷಗಾನ ಕ್ಷೇತ್ರದ ಚಿರಪರಿಚಿತ ಹೆಸರು ಗಣೇಶ್ ಕೊಲೆಕಾಡಿ ಮುಲ್ಕಿ ಯವರು ಅನಾರೋಗ್ಯ ಹೊಂದಿ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಚಿಕಿತ್ಸೆಗೆ ಕೋಟಿ ಚೆನ್ನಯ್ಯ ಪೌಂಡೇಶನ್(ರಿ), ಕಾಪು ಇದರ ವತಿಯಿಂದ ರೂಪಾಯಿ 28,000 [more…]

News

ಅಸೈಗೋಳಿಯ ಅಭಯಾಶ್ರಮಕ್ಕೆ ಧ್ವನಿವರ್ಧಕ ಕೊಡುಗೆ

  ಮಂಗಳೂರು : ಕೇಂದ್ರ ಸರ್ಕಾರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಜನ್ಮದಿನದ ಅಂಗವಾಗಿ ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಅಸೈಗೋಳಿಯ ಅಭಯಾಶ್ರಮಕ್ಕೆ ಧ್ವನಿವರ್ಧಕ ಕೊಡುಗೆ ಹಾಗೂ ಸಹಾಯಧನ ನೀಡಲಾಯಿತು.   ಅಭಯಾಶ್ರಮದ ಆಡಳಿತ ವ್ಯವಸ್ಥಾಪಕ [more…]

News

ಕೋಡಿಕಲ್ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರ ಜ್ಞಾನ ಮಂದಿರವಾಗಲಿ

  ‘ಸಂಘಟನೆಯಿಂದ ಬಲಯುತರಾಗಿ’ ಎಂಬ ಗುರುಗಳ ಸಂದೇಶದಂತೆ ಕೋಡಿಕಲ್ ಗುರುನಗರ ಪರಿಸರದಲ್ಲಿ ನಾರಾಯಣಗುರುಗಳ ತತ್ವದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ಹಳೆಬೇರು ಹೊಸಚಿಗುರುಗಳು ಸಂಘಟನಾತ್ಮಕವಾಗಿ ಸೇರಿಕೊಂಡು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರವನ್ನು ಬಹಳ ಸುಂದರ ಮತ್ತು [more…]

News

ಸಮಾಜಸೇವಕರು, ಬಿಲ್ಲವ ಸಮಾಜರತ್ನ ಸಂತೋಷ್ ಕುಮಾರ್ ಭೌತಿಕವಾಗಿ ಇನ್ನಿಲ್ಲ

  ತುಂಬೆಯ ಸಂತೋಷ್ ಕುಮಾರ್ (43 ವರ್ಷ) ಕೊಟ್ಟಿಂಜರವರು ಮಹಾಮಾತೆ ದೇಯಿ ಬೈದೆತಿ ಹಾಗೂ ಕೋಟಿ ಚೆನ್ನಯರ ಬಗ್ಗೆ ಆಳವಾದ ಅಧ್ಯಯನ ನಡೆಸುವುದರ ಜತೆ ಮಹಾನ್ ಶಕ್ತಿಯ ಪರಮ ಭಕ್ತರಾಗಿದ್ದರು. ದೇಯಿ ಬೈದೆತಿ ಕೋಟಿ [more…]

News

ಕೋಟಿ-ಚೆನ್ನಯ್ಯ ಫೌಂಡೇಶನ್ ( ರಿ) ಇದರ ವತಿಯಿಂದ ಮನೆ ಇಲ್ಲದೆ ತೊಂದರೆ ಪಡುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ

ಕೋಟಿ–ಚೆನ್ನಯ್ಯ ಫೌಂಡೇಶನ್ ( ರಿ) ಇದರ ವತಿಯಿಂದ ಮೂಡಬಿದ್ರಿಯ ತೋಡಾರು ಗ್ರಾಮದಲ್ಲಿ , ಸೂಕ್ತವಾದ ಮನೆ ಇಲ್ಲದೆತೊಂದರೆ ಪಡುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.   ಈ ಮನೆಯ ನಿರ್ಮಾಣ ಕಾರ್ಯಕ್ಕೆ [more…]

News

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಿರ್ಮಾಣದ ಆರ್ಕಿಟೆಕ್ಚರ್ ಸಂತೋಷ್ ಕುಮಾರ್ ಕೊಟ್ಟಿಂಜ ಅಮರ್ ರಹೇ

ಅಮರ್ ರಹೇ ಸಂತೋಷ್ ಕುಮಾರ್ ಕೊಟ್ಟಿ೦ಜ. ನಮ್ಮನ್ನು ಅಗಲಿದ ಸಂತೋಷ್ ಗೆ ಇದು ಅಕ್ಷರದ ನಮನ  ಅಷ್ಟೇ. ಶ್ರೀ ಕ್ಷೇತ್ರ ಗೆಜ್ಜೆಗಿರಿ ಯ ಸೌಂದರ್ಯವನ್ನು ನೋಡಿದಾಗ ಯಾರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಅಂತಹ ಸುಂದರ ದೇವಸ್ಥಾನದನಿರ್ಮಾಣದ ಆರ್ಕಿಟೆಕ್ಚರ್ [more…]

News

ಕ್ಯಾನ್ಸರ್‌ ಪೀಡಿತರಿಗಾಗಿ ಕೇಶ ದಾನ ಮಾಡಿದ ಮೇಘ ಕೋಟ್ಯನ್

ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಕೇಶರಾಶಿ ಎಂದರೆ ಎಲ್ಲಿಲ್ಲದೆ ಪ್ರೀತಿ. ಆದರೆ, ಮಂಗಳೂರಿನ ಕೊಟ್ಟರದ ಯುವತಿಯೊಬ್ಬಳು ಕ್ಯಾನ್ಸರ್‌ ಪೀಡಿತರಿಗಾಗಿ ತನ್ನ ಕೇಶರಾಶಿಯನ್ನೇ ಕತ್ತರಿಸಿ ದಾನವಾಗಿ ನೀಡಿದ್ದಾಳೆ. ಮಂಗಳೂರಿನ ಕೊಟ್ಟರ ಮೂಲದ ಯುವತಿ ಪ್ರಸ್ತುತ ಶಿಪ್ಪಿಂಗ್ ಕಂಪೆನಿಯ ಉದ್ಯೋಗಿಯಾಗಿದ್ದು [more…]