ಜೋಡು ನಂದಾದೀಪ ತಂಡಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಗೌರವ ಅರ್ಪಣೆ.
ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆವ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಬಾಳಿಬೆಳಗಿದ ಪುಣ್ಯದ ಮಣ್ಣು, ಗುರುಸಾಯನ ಬೈದ್ಯರಿಂದ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿಯಾಗಿ ಪುನರ್ಜನ್ಮ ಪಡೆದ ಪರಮಪಾವನ ಭೂಮಿ. ವೈದ್ಯೆ ವಿದ್ಯೆಕಲಿತ ನೆಲದಚಾರಿತ್ರಿಕ ಹಿನ್ನೆಲೆಯಲ್ಲಿ ರಚನೆಗೊಂಡ [more…]
