News

ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕದ ಇಪ್ಪತ್ತೆಂಟನೆ ಮಾಸಿಕ ಸಹಾಯ

ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ (ರಿ) ಪುತ್ತೂರು ಘಟಕ ದಿನಾಂಕ 30-08-2020 ರಂದು ಮಿತ್ತೂರು ಇಡ್ಕಿದು ಗ್ರಾಮದ ನಾರಾಯಣ ಪೂಜಾರಿ ಎನ್ನುವವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು ಪ್ರಸ್ಥುತ ಕಿಡ್ನಿ ಸಮಸ್ಯೆಯಿಂದ [more…]

Special Stories

ಆಳುಪರೆಂದರೆ ಯಾರು? ಅವರ ರಾಜ್ಯ ಎಲ್ಲಿಂದ ಎಲ್ಲಿಗೆ ಹಬ್ಬಿತ್ತು? ಕಡೆಗೆ ಅವರು ಏನಾದರು?

ಆಳುಪರು ತುಳುನಾಡನ್ನು 900 ವರ್ಷಗಳಿಗಿಂತಲೂ ಹೆಚ್ಚಾಗಿ ಆಳಿದ ರಾಜವಂಶ. ಆಳುಪರೆಂದರೆ ಯಾರು? ಅವರ ರಾಜ್ಯ ಎಲ್ಲಿಂದ ಎಲ್ಲಿಗೆ ಹಬ್ಬಿತ್ತು? ಕಡೆಗೆ ಅವರು ಏನಾದರು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವ ವೀಡಿಯೋ.

News

‘ಸ್ಪೇಷಲ್ ಮೆನ್ಷನ್ ಸರ್ಟಿಪಿಕೇಟ್’ ಗೆ ”ಆತ್ಮವಂದನಾ ದೇಶಕ್ಕಾಗಿ” ಆಯ್ಕೆ

ದೇಶಮಟ್ಟದಲ್ಲಿ ಸುದ್ದಿಯಾದ ಯುವವಾಹಿನಿ ಮಾಣಿ ಘಟಕದ ಮಂಗಳೂರಿನ ತಂಡ. ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ NFDC ಆಯೋಜಿಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರು ನೀಡುವ ‘ಸ್ಪೇಷಲ್ ಮೆನ್ಷನ್ ಸರ್ಟಿಪಿಕೇಟ್’ ಗೆ ಆತ್ಮವಂದನಾ [more…]

Special Stories

ಸಿನಿಮಾರಂಗದ ಬಹುಮುಖ ಪ್ರತೀಭೆ ಕಾಮಿಡಿ – ಕಿಲಾಡಿ ಅನೀಶ್ ಪೂಜಾರಿ ವೇಣೂರು

ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಗ್ರಾಮದ ಹೊಸೊಕ್ಲು ಮನೆಯ ಕೋಟ್ಯಪ್ಪ ಪೂಜಾರಿ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ. ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ವೇಣೂರು ವಿದ್ಯೊದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, [more…]

Special Stories

ಶೋಷಿತರ ಕೊರಳ ದನಿಯಾಗಿ ಮೂಡಿಬಂದ ನಾರಾಯಣ ಗುರು ಚಳವಳಿ

1930ರಲ್ಲಿಯೇ ನಾರಾಯಣ ಗುರುಗಳ ಶಿಷ್ಯರು ನಡೆಸಿದ್ದ ರಾಜಕೀಯ ಹೋರಾಟದ ‘ಕೇರಳದ ಮಾದರಿ’ ಮಾತ್ರ ಜಾತ್ಯತೀತ ಸಮಾಜದ ಗತವೈಭವದ ದಿನಗಳತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊಂಡೊಯ್ಯಬಹುದು ಮಾತ್ರವಲ್ಲ, ಬಿಲ್ಲವರನ್ನು ರಾಜಕೀಯ ಪ್ರಾತಿನಿಧ್ಯದ ಅಜ್ಞಾತವಾಸದಿಂದ ಬಿಡುಗಡೆಗೊಳಿಸಬಹುದು. [more…]

News

ಅನಿಶಾ ಪೂಜಾರಿಯ ಪ್ರಕರಣದ ಆರೋಪಿ ಬಂಧನ ಆಗದಿದ್ದಲ್ಲಿ ಪ್ರತಿಭಟನೆಗೆ ನಿರ್ಧಾರ

ಕುಂದಾಪುರ ಸೆ.1: ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ ಅನಿಶಾ ಪೂಜಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಮಟ್ಟು ಆರೋಪಿ ಚೇತನ್ ಶೆಟ್ಟಿ ಬಂಧನಕ್ಕೆ ಒತ್ತಾಯಿಸುವ ಕುರಿತು ಬಿಲ್ಲವ ಸಮಾಜ ಭಾಂದವರ ಅಭಿಪ್ರಾಯ ಕ್ರೋಡೀಕರಿಸುವ ಸಲುವಾಗಿ ನಿನ್ನೆ ದಿನಾಂಕ [more…]

News

ಸರಳ ಸಜ್ಜನಿಕೆಯ ಸೇವಾ ದಾತೆ ರಜನಿ ಶೆಟ್ಟಿಯವರಿಗೆ ಪ್ರೋತ್ಸಾಹ ಧನ ಹಸ್ತಾಂತರ

ಕುದ್ರೋಳಿ ಕ್ಷೇತ್ರದಲ್ಲಿ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಶ್ರೀ ಗುರುಸ್ಮೃತಿ 2020 ಕಾರ್ಯಕ್ರಮ ಇಂದು ಜರಗಿತು.ಅನಾಥ ಮೂಕ ಪ್ರಾಣಿಗಳ ಅನ್ನದಾತೆ ಸರಳ ಸಜ್ಜನಿಕೆಯ ಸೇವಾ ದಾತೆ ರಜನಿ ಶೆಟ್ಟಿ ಇವರ [more…]

News

‘ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ದೇಶದ ಜನರಿಗೆ ಚೈತನ್ಯ ನೀಡುತ್ತದೆ’ – ಪ್ರಧಾನಿ ಮೋದಿ

ನವದೆಹಲಿ: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯ ಅಂಗವಾಗಿ ಪ್ರಧಾನಿ ಮೋದಿ ಅವರು ಬುಧವಾರ ಗೌರವ ಸಲ್ಲಿಸಿದರು. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಪೂಜ್ಯ ಶ್ರೀ ನಾರಾಯಣ [more…]

News

ಬ್ರಹ್ಮಶ್ರೀ‌ ನಾರಾಯಣ ಗುರುಗಳ 166ನೇ ಜಯಂತಿಯ‌ ಅಸಹಾಯಕ ವೃದ್ಧ ದಂಪತಿ ಗಳಿಗೆ ಸಹಾಯ

ಪಾಲಡ್ಕ ಗ್ರಾಮದ ಕೇಮಾರು ಹೋಂಡೆಲುವಿನ ಅಸಹಾಯಕ ವೃದ್ಧ ದಂಪತಿಗಳಾದ ಸುಶೀಲ-ದೂಜ ಪೂಜಾರಿ ಯವರಿಗೆಯವರಿಗೆ ಯುವವಾಹಿನಿ ರಿ. ಮೂಡಬಿದಿರೆಯ ಘಟಕದ ವತಿಯಿಂದ ಸ್ಟೀಲ್‌ ಕಪಾಟು ನೀಡಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ ರಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ [more…]

News

ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಉದಯ್ ಪೂಜಾರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ”ಪರಿವರ್ತನಾ ಶ್ರೀ” ಪ್ರಶಸ್ತಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರಾವಳಿಯ ಯುವಕರ ನೆಚ್ಚಿನ ಸಂಘಟನೆಯಾದ ಬಿರುವೆರ್ ಕುಡ್ಲ ಇದರ ಸ್ಥಾಪಕ ಅಧ್ಯಕ್ಷರಾದ *ಉದಯ್ ಪೂಜಾರಿ* ಇವರಿಗೆ ಪ್ರತಿಷ್ಠಿತ BSNDP ( ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘ) ಸಂಘಟನೆ [more…]