TOP STORIES:

ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯ ಪೂಜಾರಿ


ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯಣ್ಣ…..

ಇತ್ತಿಚಿನ ಚುನಾವಣೆಯ ಸಂಧರ್ಭದಲ್ಲಿ ಹಲವಾರು ಜನರ ಟೀಕೆಗೆ ಗುರುಯಾಗಿರುವ ಉದಯ ಪೂಜಾರಿ ಬಳ್ಳಾಲ್ ಬಾಗ್ ರವರಬಗೆಗಿನ ಸಣ್ಣದಾದ ಬರವಣಿಗೆ

ಬಿಲ್ಲವ ಸಮಾಜ‌ ಇಂದು ತುಳುನಾಡಿನಲ್ಲಿ ಅತೀ ಹೆಚ್ಚು ಜನಬಲ ಹೊಂದಿರುವಂತಹ ಸಮಾಜ.‌ ಇಂತಹ‌ ಒಂದು ಸಮಾಜದಲ್ಲಿನಾಯಕತ್ವವಿದ್ದರೂ ಬೆಳೆಯಲು‌ ಮಾತ್ರ ಬಹಳ ಕಷ್ಟ ಕರವಾದ ಮಾತು ಕಾರಣ ಇವರನ್ನು ತುಳಿಯಲು ಕಾಯುವ ವ್ಯಕ್ತಿಗಳುಸ್ವಜಾತಿಯಲ್ಲೇ ಹೆಚ್ಚು, ಇನ್ನು ಉದಯ ಪೂಜಾರಿಯವರು ಪ್ರಪ್ರಥಮವಾಗಿ ಬಿರುವೆರ್ ಎನ್ನುವ ಪದ ನವಯುವಕರಲ್ಲಿ‌  ರಾರಾಜಿಸುವಂತೆ ಮಾಡಿರುವ ಚಾಣಾಕ್ಷರು. ಬಿರುವೆರ್ ಕುಡ್ಲ ಸಂಘಟನೆಯು ಬೆಳೆಯುತ್ತಿದ್ದಂತೆಯೆ ಸಂಘಟನೆಯನ್ನು‌ ಮುರಿಯಲುಶತ ಪ್ರಯತ್ನ‌‌ ಪಟ್ಟ ವಿರೋಧಿಗಳು‌ ಇವರ ಸುತ್ತಮುತ್ತ ಇದ್ದರು ಸಂಘಟನೆಯ ಕಾರ್ಯಪ್ರಕಾರವನ್ನು  ಕಂಡು ಜಾತಿ ಬೇದವಿಲ್ಲದೆಅನೇಕ ಯುವಕರು‌ ಕೈ ಜೋಡಿಸಿ ಮುನ್ನಡೆದರು ಇಷ್ಟೇ ಅಲ್ಲದೆ‌ ಅನೇಕ ಯುವಜನತೆ ಸಮಾಜಕ್ಕಾಗಿ ಒಂದಿಷ್ಟು ಸೇವೆ ನೀಡುವಪರಿಕಲ್ಪನೆಯನ್ನು ತೋಡಗಿಸಿಕೊಂಡರು. ಇಂದು ಬಿರುವೆರ್ ಎನ್ನುವ ಹೆಸರಲ್ಲಿ ಸಮಾಜಕ್ಕೆ ಕೋಟ್ಯಾಂತರ ಮೌಲ್ಯವನ್ನು ನೀಡಿ ಜನರಪಾಲಿಗೆ ಆಸರೆಯಾದರು ಜೀವನಕ್ಕೆ ಬೆಳಕಾದರು. ಬಿಲ್ಲವ ಸಮಾಜ‌ ಮತ್ತೊಮ್ಮೆ‌ ಮಾನವೀಯ‌‌ ಮೌಲ್ಯ ಜಾತಿ‌ಮತವಿಲ್ಲದೆ ಸ್ನೇಹಕ್ಕೆಗೌರವಿಸುತ್ತದೆ ಎನ್ನುವುದನ್ನು ಸಾಭಿತು ಪಡಿಸಿದರು

ಇತ್ತೀಚೆಗೆ ಹರೀಶ್ ಪೂಂಜರ ಪ್ರಚಾರಕ್ಕೆ ಇವರನ್ನು ಆಹ್ವಾನಿಸಿದಾಗ  ತಕ್ಷಣವೇ ತಾವು ಮಾತಿಗೆ ಗೌರವಿಸಿ ಆಹ್ವಾನಕ್ಕೆ ಒಪ್ಪಿದರು, ತನ್ನಹೆತ್ತ ತಾಯಿ ಮನೆಯಲ್ಲಿಯೇ ವಿರೋಧವಿದ್ದರು ಆಹ್ವಾನಕ್ಕೆ ಒಪ್ಪಲು ಮೂಲ‌ ಕಾರಣ ಹಿಂದೆ ತನ್ನ ಸಮಾಜದ ಎರಡುಹಿರಿಜೀವಗಳ ಕೋರಿಕೆಗೆ ಹಾಗು ತನ್ನ ಒಬ್ಬ ಕಾರ್ಯಕರ್ತನಿಗೆ ಹರೀಶ್ ಪೂಂಜರಿಂದ ಆದ ಸಹಾಯದ ನೆನಪಿಗಾಗಿ ಮಾಡಿದಉಪಕಾರ ವನ್ನು ಯಾವತ್ತೂ ಮರೆಯುವುದಿಲ್ಲ ಎನ್ನುವ ಋಣದಿಂದ ಹರೀಶ್ ಪೂಂಜರ ಪ್ರಚಾರಕ್ಕೆ ಬೆಂಬಲವಾಗಿ ನಿಂತರು, ಇಲ್ಲಿನಾವು ಉದಯ ಪೂಜಾರಿ ಟೀಕಿಸುವ ಮೊದಲು ಉದಯ ಪೂಜಾರಿ ಯವರು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಿರುತ್ತಾರೆಎಂಬುದನ್ನು ಒಮ್ಮೆ ಸ್ಮರಿಸೋಣ‌. ಅಷ್ಟಕ್ಕೂ ಯಾವುದೇ ಪ್ರಚೋದನಕಾರಿ ಭಾಷಣ, ತನ್ನ ಸಮಾಜದ ವಿರುದ್ಧವಾಗಿ ಹೇಳಿಕೆ ನೀಡದೆವಯಕ್ತಿಕ ವಾಗಿ ಹರೀಶ್ ಪೂಂಜರ ಜೊತೆಗೆ ಬೆಂಬಲಿಸಿದರು.

ಹಿಂದೆ ತನ್ನ ಕಾರ್ಯಕರ್ತರು ರಾಜಕೀಯವಾಗಿ ಮುಂದೆ ಬರುತ್ತಾರೆ ಎಂದಾಗ ಅವರ ಜೊತೆಯಲ್ಲಿಯೇ ನಿಂತು ಸಹಕರಿಸಿದವರುಉದಯಣ್ಣ

ಸಂಘಟನೆಯ ಕಾರ್ಯಕರ್ತರು ತನ್ನ ಸಹೋದರನಂತೆ ಪ್ರೀತಿಸುವ ಇವರನ್ನು ಟೀಕಿಸುವ ಮೊದಲು ಯೋಚಿಸಿ

ರಾಜಕೀಯ ನಾಯಕರು ಇವತ್ತು ಬರುತ್ತಾರೆ ನಾಳೆ ಹೊಗುತ್ತಾರೆ. ಆದರೆ ಸಮಾಜದ ಪರ ನಿಂತು ಕಷ್ಟ ಎಂದಾಗ ಬರುವವರುಉದಯಣ್ಣನಂತಹ ನಾಯಕರು..!

ಕೋಟ್ಯಾಂತರ ಆಸ್ತಿಯ ಒಡಯರಿಗೆ ಯಾಕೆ ಬಡವರ ನೋವು ಕಾಣಿಸುವುದಿಲ್ಲ….?

ಹೆಮ್ಮೆ‌ ಪಡುತ್ತೇನೆ ಉದಯಣ್ಣ ಯಾವತ್ತೂ ಸಮಾಜದ ಆಸ್ತಿ

ಇನ್ನು ಅವರ ಬಗೆಗೆ ಚರ್ಚಿಸಬೇಕಾದರೆ ಅವರ ಜೊತೆಯಲ್ಲಿ ನೇರವಾಗಿ ಚರ್ಚಿಸಬಹುದು…!

*ನಾನು ನನ್ನ ಸಂಘಟನೆಯನ್ನು ಯಾವತ್ತೂ ಗೌರವಿಸುತ್ತೇನೆ*

ಜೈ ಬಿರುವೆರ್ ಕುಡ್ಲ ಜೈ ಉದಯಣ್


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »