ರೋಟರಿ ಸಮುದಾಯ ದಳ ಕೊಲ್ಯ, ಯುವವಾಹಿನಿ (ರಿ ) ಕೊಲ್ಯ ಘಟಕ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇಲ್ಲಿ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ ನಡೆಯಿತು.
. ಜಯರಾಮ್ ಶೆಟ್ಟಿ (ಅಧ್ಯಕ್ಷರು, ರೋಟರಿ ಕ್ಲಬ್ ಮಂಗಳೂರು ಪೂರ್ವ), ರೊ. ಸದಾಶಿವ ಶೆಟ್ಟಿ (ಕಾರ್ಯದರ್ಶಿ, ರೋಟರಿ ಕ್ಲಬ್ ಮಂಗಳೂರು ಪೂರ್ವ), ರೊ. ವಿನೋದ್ ಕುಡ್ವ(assistant Governor rotary district ), ಶ್ರೀ ಪ್ರಕಾಶ್. H(ಅಧ್ಯಕ್ಷರು, ಸಾರ್ವಜನಿಕ ಶಾರದೋತ್ಸವ ಸಮಿತಿ ಕೊಲ್ಯ )ಶ್ರೀ ಆನಂದ್ ಮಲಯಾಳಕೋಡಿ (ಅಧ್ಯಕ್ಷರು, ರೋಟರಿ ಸಮುದಾಯ ದಳ ಕೊಲ್ಯ )ಶ್ರೀ ಲತೀಶ್ ಸಂಕೋಳಿಗೆ (ಅಧ್ಯಕ್ಷರು, ಯುವವಾಹಿನಿ (ರಿ) ಕೊಲ್ಯ ಘಟಕ ), ಶ್ರೀ ಚಾರ್ಲ್ಸ್ (president, animal care trust), Miss. Mamatha rao(animal care trust, advisory board member )Dr. Shree Deeksha(staff) ಇವರು ಉಪಸ್ಥಿತರಿದ್ದರು. ಯುವವಾಹಿನಿ (ರಿ) ಘಟಕದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಸುತ್ತಮುತ್ತಲಿನ ಮನೆಯ ಸಾಕು ನಾಯಿಗಳಿಗೆ, ಬೆಕ್ಕುಗಳಿಗೆ ಲಸಿಕೆ ಹಾಕಲಾಯಿತು.