ಗುರುಬೆಳದಿಂಗಳು(ರಿ.), ಕುದ್ರೋಳಿ ಗುರುಬೆಳದಿಂಗಳು ವತಿಯಿಂದ ಕೊಡಮಾಡುವ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳು ಈ ಸಂದೇಶದ ಜೊತೆಗೆ ಕಳುಹಿಸಲ್ಪಟ್ಟ, ವಿದ್ಯಾರ್ಥಿವೇತನದ ಅರ್ಜಿಯನ್ನು ಭರ್ತಿ ಮಾಡಿ, ಅಂಕಪಟ್ಟಿ, ಶಾಲಾ/ಕಾಲೇಜು ದಾಖಲಾತಿ ಪ್ರತಿಗಳೊಂದಿಗೆ
ದಿನಾಂಕ 31-10-2021ರ ಒಳಗಡೆ ಈ ಕೆಳಕಂಡ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬೇಕಾಗಿ ವಿನಂತಿ.
ಗುರುಬೆಳದಿಂಗಳು(ರಿ.),
#169/24-25, ಪ್ರಜ್ವ ಅಸೋಸಿಯೇಟ್ಸ್, ಲಾಲ್ ಬಾಗ್ ಟವರ್, M.G. ರೋಡ್, ಮಂಗಳೂರು – 575003
Contact: 9901246123