ನಾಡಿನ ಪವಿತ್ರ ಕ್ಷೇತ್ರವಾಗಿರುವ ಗೆಜ್ಜೆ ಗಿರಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಅಗರಬತ್ತಿಯನ್ನು ತಯಾರಿಸಿ ಮಾರುಕಟ್ಟೆಗೆಬಿಡುಗಡೆ ಮಾಡಿದ್ದು, ಈ ಬಗ್ಗೆ ತನ್ನ ಅಧಿಕೃತ ಭಾರತ ಸರಕಾರ ಕೊಡಮಾಡಿದ ಟ್ರೇಡ್ ಮಾರ್ಕ್ (trademark)
ಉಲ್ಲಂಘನೆಯಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪುತ್ತೂರು ಡಿವೈಎಸ್ಪಿ ಮುಂದೆ ದೂರು ದಾಖಲಿಸಿದೆ.
ಸೂಕ್ತ ಕಾನೂನು ಕ್ರಮಗಳಿಗಾಗಿ ಸಿದ್ಧತೆ ಮಾಡಿಕೊಂಡು ಆಡಳಿತ ಸಮಿತಿ ಈ ದೂರು ದಾಖಲಿಸಿದೆ ಎಂದು ತಿಳಿದುಬಂದಿದೆ.
ಗೆಜ್ಜೆ ಗಿರಿ ತನ್ನ ಅಧಿಕೃತ ಟ್ರೇಡ್ ಮಾರ್ಕ್ ಅನ್ನು ಉಲ್ಲಂಘನೆಯಾಗಿದೆ ಹಾಗೂ ಭಕ್ತರ ಭಾವನೆಗೆ ವಿರುದ್ಧವಾಗಿ ಕೆಲವು ವ್ಯಕ್ತಿಗಳುಅಗರಬತ್ತಿಯನ್ನು ಉತ್ಪಾದಿಸಿ ಮಾರುಕಟ್ಟೆ ಮಾಡಿ ಆ ಮೂಲಕ ಜನರನ್ನು misrepresention ಮೂಲಕ ವಂಚಿಸಿದ್ದಾರೆ ಎಂದುದೂರಿನಲ್ಲಿ
ದಾಖಲಿಸಿದ್ದಾರೆ.