ಬಿರುವೆರ್ ಕುಡ್ಲ ಉದಯ್ ಅಣ್ಣನ ಪ್ರೇರಣೆಯಿಂದ…
ಬ್ರಹ್ಮ ಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಂತೆ…Birwa Brthers Whatsapp Grouop ಸಜೀಪ ನಡು ಗ್ರಾಮದ ಗೊಲಿಪಡ್ಪು ನಿವಾಸಿ ಮಾಧವ ಫೂಜಾರಿ ಇವರಿಗೆ ವಿಷಜಂತು ಕಡಿತದಿಂದ ತೀವ್ರ ಬಳಲುತಿದ್ದು ಏರಡೂ ಕಿಡ್ನಿ ವಫಲ್ಯಗೊಂಡಿದ್ದು, ವಾರಕ್ಕೆ ಎರಡರಂತೆ ತಿಂಗಲಿಗೆ ಎಂಟು ಡಯಾಲಿಸಿಸ್ಹಾಗೂ ತಿಂಗಳಿಗೆ ಹತ್ತು ಸಾವಿರಕ್ಕೂ ಮೇಲ್ಪಟ್ಟು ಆಸ್ಪತ್ರೆ ಖರ್ಚು ಇದ್ದು. ಮನೆಯಲ್ಲಿ ತೀವ್ರ ಬಡತನ ಮತ್ತು ಎರಡು ಚಿಕ್ಕ ಮಕ್ಕಳವಿದ್ಯಾಭ್ಯಾಸದ ಖರ್ಚಿಗು ತೊಂದರೆಯಾಗುತಿದ್ದು . ಮುಂದಿನ ಚಿಕಿತ್ಸೆಯ ವೆಚ್ಚವನ್ನು ನಿಭಾಯಿಸಲು ಬಡತನದಲ್ಲಿರುವ ಈಕುಟುಂಬಕ್ಕೆ ವೆಚ್ಚ ಭರಿಸಲು ತುಂಬಾ ಕಷ್ಟಕರವಾಗಿದೆ. ಹೀಗಾಗಿ ಅವರ ಕಷ್ಟಕ್ಕೆ ಆಸರೆಯಾಗುವ ದೃಷ್ಟಿಯಿಂದ ನಮ್ಮ “Birwa Brothers group” 10,000Rs ಸಹಾಯಧನವನ್ನು ಇಂದು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿGroup ನ ಸ್ಥಾಪಕ ಅಶ್ವಿನ್ ಪೂಜಾರಿ ಕಾರಾಜೆ, ಪನೋಲಿಬೈಲ್ ಸದಸ್ಯರಾದ ಗಿರೀಶ್ ಪೂಜಾರಿ ಪೆರ್ವ, ನವೀನ್ ಅಂಚನ್ಶಾಂತಿನಗರ, ಅಶ್ವಿನ್ ಪೂಜಾರಿ ಕೊಲ್ಯ, ಭರತ್ ಪೂಜಾರಿ ಮತ್ತು ವಿಜಯ್ ಪೂಜಾರಿ ಗುರುಮಂದಿರ ಉಪಸ್ಥಿತರಿದ್ದರು.