ಬಿಲ್ಲವಸಂಘ (ರಿ)ವಿಟ್ಲ ಬೆಳ್ಳಿಹಬ್ಬ ಸಂಭ್ರಮೋತ್ಸವ ದ ಪ್ರಯುಕ್ತ ನಡೆಯುದ 25 ದು ಕಾರ್ಯಕ್ರಮಗಳಲ್ಲಿ 13ನೆ ಕಾರ್ಯಕ್ರಮಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಆಚರಣೆ ಯ ಪ್ರಯುಕ್ತ ಬೆಳಿಗ್ಗೆ ನಡೆದ ವನಮಹೋತ್ಸವ ಮಧ್ಯಾಹ್ನ. ನಡೆದ ಸಂಭ್ರಮ ಸಡಗರ ಭವ್ಯ ಶೋಭಾ ಯಾತ್ರೆಯ ಸಂಜೆ ನಡೆದ ಛದ್ಮ ವೇಷಸ್ಪರ್ಧೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ ನಮೋನಮೋ ಭಾರತ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ಆರ್ ಕೆ ಆರ್ಟ್ಸ್ ನಎಲ್ಲಾ ಹಿರಿಯ ಕಿರಿಯ ಕಲಾವಿದರಿಗೆ ಅಧ್ಯಾಪಕ ಮಿತ್ರರಿಗೆ ಸಮಸ್ತ ಜನತೆಗೆ ಸಮಾಜದ ಎಲ್ಲಾ ಬಾಂಧವರಿಗೆ ಹೃದಯ ತುಂಬಿದಕೋಟಿ ಕೋಟಿ ನಮನಗಳು ನಿಮ್ಮ ಸಹಕಾರ ನಮ್ಮ ಮನದಲ್ಲಿ ಅಚ್ಚಳಿಯದೆ ನಿಂತಿದೆ ಮುಂದೆ ಯ ನಿಮ್ಮ ಪ್ರೀತಿಯ ಸಹಕಾರವನ್ನುಯಾಚಿಸುವ
ಬಿಲ್ಲವಸಂಘ (ರಿ)ವಿಟ್ಲ ಬೆಳ್ಳಿಹಬ್ಬ ಸಂಭ್ರ