ಬಿಲ್ಲವರ ಎಶೋಷಿಯೇಷನ್ ಮುಂಬಯಿ ಅಂದೇರಿ ಸ್ಥಳೀಯ ಕಚೇರಿಯ ಕಾರ್ಯದಕ್ಷರಾಗಿ ಆಯ್ಕೆ ಅದ, ನಮ್ಮೆಲ್ಲರ ಪ್ರೀತಿಯ, ಯುವ ಹೋಟೆಲ್ ಉದ್ಯಮಿಯಾಗಿ, ವಿದ್ಯಾ ದಾನಿಯಾಗಿ , ಕೊಡುಗೈ ದಾನಿಯಾಗಿ ಬಡದವರ ಬಂದು ಎಲ್ಲರ ಜೊತೆಒಡನಾಟದಿಂದಿರುವ ಸಮಾಜ ಸೇವಕ ಸುರೇಶ್.ಬಿ.ಸುವರ್ಣ್ ಸಂತೂರ್ ಇವರಿಗೆ ನಮ್ಮೆಲ್ಲಾರ ಪರವಾಗಿ ಅಭಿನಂದನೆಗಳು.
ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಯ ಆಶೀರ್ವಾದ ಸದಾ ಇರಲಿ.