ಬೈಹರೀನ್: ತಾ. 2 ಶುಕ್ರವಾರ ದಂದು ಬೆಹರೀನ್ ಡೆಲ್ಮನ್ ಇಂಟರ್ ನ್ಯಾಷನಲ್ ಹೋಟೇಲ್ ನಲ್ಲಿ ನಡೆದ ಮಿಸ್ ಕುಡ್ಲ 2022 ಸ್ಪರ್ದೆಯಲ್ಲಿ ಮೂಡಬಿದ್ರೆಯ ರಾಜ್ ಪೂಜಾರಿ ಹಾಗೂ ಪ್ರತಿಮಾ ಪೂಜಾರಿ ದಂಪತಿಯರ ಪುತ್ರಿ ನ್ಯೂ ಇಂಡಿಯಾ
ಸ್ಕೂಲ್ ಬೆಹರೇನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಧ್ಯಾರ್ಥಿನಿ ಶಿವಾನಿ ರಾಜ್ ಪೂಜಾರಿಯವರು ಮಿಸ್ ಕುಡ್ಲ ಕಿರೀಟವನ್ನುತನ್ನದಾಗಿಸಿ ಕೊಂಡಿದ್ದಾರೆ ಇವರಿಗೆ ಸರ್ವ ಬಿಲ್ಲವ ಬಾಂಧವರ ಪರವಾಗಿ ಅಭಿನಂದನೆಗಳು ಇವರು ಇನ್ನು ಹೆಚ್ಚಿನ ಸಾದನೆ ಮಾಡಿನಮ್ಮ ಬಿಲ್ಲವ ಸಮುದಾಯಕ್ಕೆ, ಊರಿಗೆ, ದೇಶಕ್ಕೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸುತ್ತೆವೆ