TOP STORIES:

ಮಣಿಪಾಲದಲ್ಲಿ ಒಬ್ಬ ಅಪತ್ಬಂದವ, ಮಹೇಶ್ ಮಣಿಪಾಲ್


ಮಣಿಪಾಲದಲ್ಲಿ ಒಬ್ಬ ಅಪತ್ಬಂದವ ಕೊರೊನ ಸಮಸ್ಯೆ ಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವ  ಕಾರಣ ಬಡ ಜನರ ಪಾಡುಹೇಳತ್ತಿರದು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡು ಕಾಲ  ಕಳೆಯುದಕ್ಕಿಂತ ಏನಾದರೂ ಒಂದು ಜನರ ಸೇವೆ ಮಾಡಬೇಕು ಎಂದುಆಲೋಚಿಸಿ ತನಗೆ ತುಂಬಾ ಕಷ್ಟ ಇದ್ದರು ಕೂಡ ಅದನ್ನು ಲೆಕ್ಕಿಸದೆ    ತನ್ನ  ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನನ್ನಿಂದ ಜನರಿಗೆ ಸಹಾಯ ಆಗಬಹುದು ಎಂದು ನಿರ್ಧರಿಸಿ ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನಿರ್ಧಾರವನ್ನು ಕೈಗೊಂಡರು, 

ಮಣಿಪಾಲದಲ್ಲಿ ಯಾರು ಕರೆ ಮಾಡಿದರು ರಾತ್ರಿ ಹಗಲು ಎನ್ನದೆ ಕೂಡಲೇ ಸ್ಪಂದಿಸಿ ರೋಗಿಗಳನ್ನುಆಸ್ಪತ್ರೆಗೆ ಕರೆದುಕೊಂಡು  ಹೋಗಿ ವಾಪಾಸ್ ಮನೆಗೆ  ಬಿಟ್ಟು  ಬರುವ   ಕೆಲಸವನ್ನು  ಮಾಡುತ್ತ  ಹಾಗೇನೇ ಯಾರಿಗಾದರೂಮೆಡಿಸಿನ್ ಬೇಕು ಎಂದು ಕಾಲ್ ಬಂದರೆ  ಅದನ್ನು ಕೂಡ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಹೇಶ್ ಮಣಿಪಾಲ್ ಇವರುಮಾಡ್ತಾ ಇದ್ದಾರೆ. ದಿನಾಲೂ ಹಲವಾರು ಕರೆಗಳು ಬರ್ತಾ ಇವೆ.ದಿನನಿತ್ಯ ಜನರ ಉಚಿತ ಸೇವೆಯನ್ನು  ಒಬ್ಬನಿಂದ ಮಾಡಲು ಅಸಾಧ್ಯಆದರೂ ನಾನು ಮಾಡುತ್ತೇನೆ ಎಂದು  ಒಳ್ಳೆ ಮನಸ್ಸಿನಿಂದ ಮುಂದೆ ಬಂದಿರುವ ಮಹೇಶ್ ಮಣಿಪಾಲ್ ರವರ ಜೊತೆ ಕೈ ಜೋಡಿಸುವಕೆಲಸವನ್ನು ಕನಸುಗಾರ ನವೀನ್ ಬೈಲೂರು ಇವರ ನೇತೃತ್ವದಲ್ಲಿ  ಗೆಳೆಯರೆಲ್ಲರೂ ಸೇರಿ 20 ಸಾವಿರ ರೂಪಾಯಿಯನ್ನು  ಇಂದುಮಣಿಪಾಲದಲ್ಲಿ ಮಹೇಶ್ ಬೈಲೂರು ಮತ್ತು ಸವಿನ್  ಪೂಜಾರಿ ಗೋವಿಂದೂರು ಇವರ ಮುಖಾಂತರ ಮಹೇಶ್ ಮಣಿಪಾಲ್  ಇವರಿಗೆ ಹಸ್ತಾಂತರಿಸಲಾಯಿತು ನಮ್ಮ ಜೊತೆ ಕೈ ಜೋಡಿಸಿ ಸಹಾಯ ಹಸ್ತ ನೀಡಿದ ಎಲ್ಲ ಆತ್ಮೀಯರಿಗೂ ಹೃದಯ ಪೂರ್ವಕಧನ್ಯವಾದಗಳು . ಮಣಿಪಾಲ ಪರ್ಕಳ ಉಡುಪಿ ಆಸುಪಾಸಿನಲ್ಲಿ ಯಾವುದೇ ಸಮಯದಲ್ಲಿ ಕರೆ ಮಾಡಿ  ಮಹೇಶ್ ಮಣಿಪಾಲ್ : 9481825345


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »