ಕುದ್ರೋಳಿ ಕ್ಷೇತ್ರದಲ್ಲಿ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಶ್ರೀ ಗುರುಸ್ಮೃತಿ 2020 ಕಾರ್ಯಕ್ರಮ ಇಂದು ಜರಗಿತು.ಅನಾಥ ಮೂಕ ಪ್ರಾಣಿಗಳ ಅನ್ನದಾತೆ ಸರಳ ಸಜ್ಜನಿಕೆಯ ಸೇವಾ ದಾತೆ ರಜನಿ ಶೆಟ್ಟಿ ಇವರ ನಿಸ್ವಾರ್ಥ ಸೇವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗದ ವತಿಯಿಂದ 5,000 ರೂಗಳನ್ನು 02.09.2020 ಈ ದಿನ ಕುದ್ರೋಳಿ ಕ್ಷೇತ್ರದಲ್ಲಿ ನಾರಾಯಣ ಗುರುಗಳ 166 ನೇ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಶ್ರೀ ಗುರುಸ್ಮೃತಿ 2020 ರ ಕಾರ್ಯಕ್ರಮ ದಲ್ಲಿ ಹಸ್ತಾಂತರ ಮಾಡಲಾಯಿತು.
ಸಹಕಾರ ನೀಡಿದ ಸರ್ವರಿಗೂ ಹೃದಯಂತರಾಳದ ವಂದನೆಗಳು.