ಕಾರ್ಕಳ:ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯ 18ರ ಮೇಲ್ಪಟ್ಟ ವಯೋಮಿತಿಯ ವಿಭಾಗದಲ್ಲಿರೆಂಜಾಳದವರಾದ ರಕ್ಷಾ ಮತ್ತು ದೀಕ್ಷಾ ಚಿನ್ನದ ಪದಕ ಗೆದ್ದಿದ್ದಾರೆ.
ರಕ್ಷಾ ಕುಮಿಟೆಯಲ್ಲಿ, ಚಿನ್ನ ಹಾಗೂ ಕಟಾದಲ್ಲಿ ಕಂಚು ಗಳಿಸಿದ್ದಾರೆ. ದೀಕ್ಷಾ ರವರು 14ರಿಂದ 18 ವಯೋಮಿತಿ ವಿಭಾಗದಲ್ಲಿಕುಮಿಟೆ ವಿಭಾಗದಲ್ಲಿ ಚಿನ್ನ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಇವರು ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು