ಓಮಾನ್ ಬಿಲ್ಲವಾಸ್ ವತಿಯಿಂದ ನಡೆಯುವ ಯುವ ದಿಶ ತರಗತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ, ಪ್ರಪ್ರಥಮ ಬಾರಿಗೆ“ಬಿಲ್ಲವ ಕಮ್ಯೂನಿಟಿ ಸೋಷಿಯೋಲೋಜಿಕಲ್ ಸ್ಟಡಿ” ವಿಚಾರದ ಬಗ್ಗೆ ಡಾಕ್ಟರೇಟ್ ಪಡೆದ ಡಾ. ಸುನೀತಾರನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ) ಕರ್ನಾಟಕ ದ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಗನ್ನಾಥ ಕೋಟೆ ಹಾಗೂ ಓಮಾನ್ ಬಿಲ್ಲವಾಸ್ ರುವಿಗುರ್ಕಾರ , ಯುವ ದಿಶ ತರಗತಿಯ ಶಿಕ್ಷಕರಾದ ಶಿವಾನಂದ ಕೋಟ್ಯಾನ್ ಅಂಬಾಡಿಯವರು ಸನ್ಮಾನ ಮಾಡಿದರು.