ಕಂಕನಾಡಿ ಗರಡಿಯಲ್ಲಿ ಗುರುಪೂಜೆ ಹಾಗೂ ಬ್ರಹ್ಮ ಬೈದರ್ಕಳ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ
ಬಿಲ್ಲವ ಸಮಾಜದ ಸ್ವಾಭಿಮಾನ ದ ಹೋರಾಟಕ್ಕೆ ಸಂದ ಗೆಲುವು ಹಾಗೂ ಸಮಾಜದ ಅಭಿವೃದ್ಧಿಗಾಗಿ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಗುರುಪೂಜೆ ಹಾಗೂ ಬ್ರಹ್ಮ ಬೈದರ್ಕಳ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಈಸಂಧರ್ಭದಲ್ಲಿ ಗರಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಕಂಕನಾಡಿ,ಪ್ರಮುಖರಾದ ಪದ್ಮರಾಜ್ ಆರ್, ಸತ್ಯಜಿತ್ ಸುರತ್ಕಲ್, ಸತೀಶ್ಕುಮಾರ್ ಬಜಾಲ್, ಎಂ.ಜಿ. ಹೆಗ್ಡೆ, ಸುನಿಲ್ ಕುಮಾರ್ ಬಜಾಲ್, ರಾಜೇಂದ್ರ ಚಿಲಿಂಬಿ, ಭರತೇಶ್, ಹರೀಶ್ ಕೆ ಪೂಜಾರಿ, ಪ್ರವೀಣ್ಅಂಚನ್, ರವಿರಾಜ್, ಶೋಭ ಕೇಶವ, ಹೇಮಂತ್ ಗರೋಡಿ, ಕಿಶೋರ್ ಗರೋಡಿ, ಮುಂತಾದವರು ಉಪಸ್ಥಿತರಿದ್ದರು.