ಬಿಲ್ಲವ ಪ್ರತಿಭೆ, ಪತ್ರಕರ್ತ(ಕನ್ನಡಪ್ರಭ ಉಪಸಂಪಾದಕ) ಫೋಟೋಗ್ರಾಫರ್, ಯುವ ಲೇಖಕ ಧೀರಜ್ ಪೊಯ್ಯೆಕಂಡ ಅವರ ಚೊಚ್ಚಲ ಪುಸ್ತಕ “ಮಿತಿ” ಆಗಸ್ಟ್ 20ರಂದು ಬಿಡುಗಡೆ ಆಗಲಿದೆ.
ಆ.13ರಿಂದ ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಆರಂಭ ಆಗಿದೆ. ಬಿಡುಗಡೆಯಾದ ಕೆಲ ದಿನಗಳಲ್ಲೇ ಪುಸ್ತಕ ನಿಮ್ಮ ವಿಳಾಸಕ್ಕೆ ತಲುಪಲಿದೆ. ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಮಿತಿ ಕಾದಂಬರಿಗೆ ಮಾತ್ರ ಅಂಚೆ ವೆಚ್ಚ ಇರುವುದಿಲ್ಲ.ಪುಸ್ತಕದ ಬೆಲೆ ₹180 ಮಾತ್ರ ಪಾವತಿಸಿದರೆ ಸಾಕು. ನಾವು ನಮ್ಮ ಸಮಾಜದ ಈ ಯುವಕನ ಮೊದಲ ಪ್ರಯತ್ನಕ್ಕೆ ಪುಸ್ತಕ ಖರೀದಿಸಿ. ಪ್ರೋತ್ಸಾಹಿಸುವ ಮೂಲಕ ಯುವ ಲೇಖಕನಿಗೆ ಮತ್ತಷ್ಟು ಬರೆಯುವಂತೆ ಪ್ರೇರಣೆ ನೀಡುವ.
ಈ ಪುಸ್ತಕದ ಯಶಸ್ಸಿನ ಬಳಿಕ ಇವರದೇ ಮತ್ತೆರಡು ಪುಸ್ತಕ ಮುದ್ರಣಕ್ಕೆ ಸಿದ್ಧವಾಗಿದ್ದು, ಅದಕ್ಕೂ ನಮ್ಮ ಕಿಂಚಿತ್ ಬೆಂಬಲ ಸೂಚಿಸುವ.
ಮಾಹಿತಿಗೆ: ಧೀರಜ್ ಪೊಯ್ಯೆಕಂಡ +918105817711