ಇಡೀ ಸಮುದಾಯ ಭಾಗವಹಿಸುವ ಕರಾವಳಿ ಕರ್ನಾಟಕದ ಪ್ರಪ್ರಥಮ ವಿನೂತನ ಅಭಿಯಾನ ಇದಾಗಿದೆ. ನೀವು ಬಳಸಿ ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ನಮಗೆ ತಲುಪಿಸಬಹುದು.
Formal shoes, Sports shoes, Slippers, Sandals, Foam shoes, Rubber shoes ಹೀಗೆ ಯಾವುದೇ ತರಹದ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದು.
High heeled, Pointed, 10 ವರ್ಷದ ಒಳಗಿನ ಮಕ್ಕಳ footweearಗಳನ್ನು ಸ್ವೀಕರಿಸಲಾಗುವುದಿಲ್ಲ.
ಸಂಗ್ರಹವಾದ ಪಾದರಕ್ಷೆಗಳನ್ನು Mumbai ನ ಪ್ರತಿಷ್ಠಿತ Greensole ಸಂಸ್ಥೆಗೆ raw materials ರೂಪದಲ್ಲಿ ನೀಡಲಾಗುವುದು.
ಅವರು ಇದರಿಂದ ಹೊಸ ಆರಾಮದಾಯಕ Slippers ಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆ ರಹಿತರಿಗೆ ಉಚಿತವಾಗಿ ನೀಡುತ್ತಾರೆ.
ಇಡೀ ಸಮುದಾಯ ಭಾಗವಹಿಸುವ ಕರಾವಳಿ ಕರ್ನಾಟಕದ ಪ್ರಪ್ರಥಮ ವಿನೂತನ ಅಭಿಯಾನ ಇದಾಗಿದೆ. ನಿಮ್ಮೆಲ್ಲರ ಭಾಗವಹಿಸುವಿಕೆಯಿಂದ ಈ ಚಟುವಟಿಕೆ ಮತ್ತಷ್ಟು ಕಳೆಗಟ್ಟಲಿದೆ. ಬನ್ನಿ, ಭಾಗಿಯಾಗೋಣ…
ಸಂಪರ್ಕ: 8618354622