ಉಡುಪಿ: ಬಿಲ್ಲವ ಸಮಾಜದ ಹಿತ ಚಿಂತನೆಯೊಡನೆ ಈವರೆಗೆ ಕಾರ್ಯಚಟುವಟಿಕೆಗಳೊಂದಿಗೆ ಸಕ್ರೀಯವಾಗಿದ್ದು.
ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಕಳಕಳಿಗೆ ಹಗಲಿರುಳು ಸಿದ್ದವಿರುವ ,ಭರವಸೆಯ ಯುವ ಮುಂದಾಳು ಸನ್ಮಾನ್ಯ ಪ್ರವೀಣ್ ಪೂಜಾರಿ ನೇತೃತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ), ಸದಸ್ಯಮಿತ್ರರು.
ಜನಮೆಚ್ಚುಗೆಯ ಕಲಾವಿದ ಅರವಿಂದ ಬೋಳಾರ್ ಮನೆಗೆ ಭೇಟಿ ನೀಡಲಾಯಿತು. ಶ್ರೀಯುತರ ಜನಪ್ರಿಯತೆಗೆ ವಿನಾಕಾರಣ ಧಕ್ಕೆ ತರುವ ಯಾವುದೇ ಬೆಳವಣಿಗೆಯ ವಿರುದ್ಧ ಬಿಲ್ಲವ ಯುವ ವೇದಿಕೆ ನಿಮ್ಮೊಂದಿಗಿದೆ ಎಂದು ಅಭಿಮಾನಪೂರ್ವಕವಾಗಿ ಗೌರವಿಸಲಾಯಿತು.
Email us: billavaswarriors@gmail.com