ಮಂಗಳೂರಿನ ಬೋಳಾರದ ಖ್ಯಾತ ವ್ಯಾಯಮ ಶಾಲೆಯೊಂದರಲ್ಲಿ ಅನೇಕ ಜನರಿಗೆ ಕುಸ್ತಿ ವಿದ್ಯೆಯನ್ನು ನೀಡುವ ಅವಳಿ ಕುಸ್ತಿಪಟ್ಟುಗಳಾದ ನವ ಪೂಜಾರಿ – ನಟ ಪೂಜಾರಿ, ಈ ಬಾರಿ ನಡೆದಂತಹ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರತಿ ವರುಷದಂತೆ ಈಬಾರಿಯು ಪದಕ ತಮ್ಮದಾಗಿಸಿಕೊಂಡಿದ್ದಾರೆ ನವ ಹಾಗು ನಟ ಪೂಜಾರಿಯವರು ಅಂತಿಮ ಹಂತದವರೆಗೆ ಬಂದು ನಟರಾಜ್ಪೂಜಾರಿಯವರು ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಈ ಹಿಂದೆ ನಡೆದಂತಹ ಅನೇಕ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಲ್ಲದ ಸರದಾರರಂತೆ ಚಿನ್ನದ ಪದಕದ ಸಾಲು ಸಾಲು ಪ್ರಶಸ್ತಿಗಳನ್ನುಗಳಿಸಿರುವ ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ…
ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದ ಖ್ಯಾತ ಕುಸ್ತಿಪಟ್ಟುಗಳಾಗಿ ನಮ್ಮ ರಾಜ್ಯ ಹಾಗು ಜಿಲ್ಲೆಗೆ ಕೀರ್ತಿ ಯನ್ನುತರಲಿ ಎಂದು ಈ ಮೂಲಕ ಅಭಿನಂದಿಸುತ್ತೇವೆ…