ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಮತ್ತು ಉರಗ ತಜ್ಞ ಅತುಲ್ ಪೈ,ಬಳ್ಳಾಲ್ ಭಾಗ್ ಗ್ರೌಂಡ್ ಬಳಿ ಬಲೆಯಲ್ಲಿ ಸಿಲುಕಿದ ಗಾಯಗೊಂಡ ಕೇರೆ ಹಾವನ್ನು ಹಿಡಿದು ಅದಕ್ಕೆ ಮದ್ದನ್ನು ಹಚ್ಚಿ ಆರೈಕೆ ಮಾಡಿ ಸೂಕ್ತ ಜಾಗಕ್ಕೆ ಕೊಂಡೊಯ್ದರು.
ನಿಮ್ಮ ಪ್ರಾಣಿಗಳ ಮೇಲಿನ ಪ್ರೀತಿಗೆ ಬಿರುವೆರ್ ಕುಡ್ಲ(ರಿ)
ಸದಾ ಚಿರಋಣಿ.
ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ)
ಕೇಂದ್ರೀಯ ಸಮಿತಿ.