ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 43ನೇ ಸೇವಾ ಯೋಜನೆಯನ್ನು ದಿನಾಂಕ 24-07-2022 ರಂದು ಮದ್ದಡ್ಕ ನೇರಳಕಟ್ಟೆದರ್ಖಾಸು ಮನೆಯ ದಿವಂಗತ ಪದ್ಮ ಪೂಜಾರಿಯವರ ಮಗನಾದ ಪ್ರಸನ್ನ ಕುಮಾರ್(ಹೊನ್ನಪ್ಪ) ಇವರ ಮನೆಗೆ ನೀಡಲಾಯಿತು.
ಪ್ರಸನ್ನ ಕುಮಾರ್ ಇವರು ವೃತ್ತಿಯಲ್ಲಿ ಟೈಲರ್ ಆಗಿದ್ದು,ಕಳೆದ ಒಂದು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವ ಆಗಿ ಎಡ ಕಾಲು ಹಾಗೂಕೈ ಬಲಹೀನತೆಯಾಗಿ ಪಾಶ್ವವಾಯು ಪೀಡಿತರಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಪ್ರಸನ್ನ ಕುಮಾರ್ ಇವರು ಮನೆಯ ಆಧಾರ ಸ್ತಂಭವಾಗಿದ್ದು ,ಮನೆಯ 5 ಜನ ಸಹೋದರಿಯರ ಜವಾಬ್ದಾರಿ ಇವರ ಮೇಲಿತ್ತು.
ಪ್ರಸನ್ನ ಕುಮಾರ್ ಇವರ ಮನೆಯ ಕಷ್ಟವನ್ನು ಅರಿತ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವೂ ಸರ್ವ ಸದಸ್ಯರೆಲ್ಲರ ಹಾಗೂ ದಾನಿಗಳಸಹಕಾರದಿಂದ ಬ್ರಹ್ಮಶ್ರೀ ಸೇವಾ ನಿಧಿ ಯಿಂದ ಧನ ಸಹಾಯ ದ
ಚೆಕ್ ಅನ್ನು
ಸತೀಶ್ ಪೂಜಾರಿ ಬಡೆಕಿನ ವಿತರಿಸಿದರು.
ಈ ಸಂಧರ್ಭದಲ್ಲಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್,ಕೋಶಾಧಿಕಾರಿ ಹರ್ಷ ಕೋಟ್ಯಾನ್ಮದ್ದಡ್ಕ, ಬೆಳ್ತಂಗಡಿ ವಲಯ ಸಂಚಾಲಕರಾದ ಸುರೇಂದ್ರ…
ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 43ನೇ ಸೇವಾ ಯೋಜನೆಯನ್ನು ದಿನಾಂಕ 24-07-2022 ರಂದು ಮದ್ದಡ್ಕ ನೇರಳಕಟ್ಟೆದರ್ಖಾಸು ಮನೆಯ ದಿವಂಗತ ಪದ್ಮ ಪೂಜಾರಿಯವರ ಮಗನಾದ ಪ್ರಸನ್ನ ಕುಮಾರ್(ಹೊನ್ನಪ್ಪ) ಇವರ ಮನೆಗೆ ನೀಡಲಾಯಿತು.
ಪ್ರಸನ್ನ ಕುಮಾರ್ ಇವರು ವೃತ್ತಿಯಲ್ಲಿ ಟೈಲರ್ ಆಗಿದ್ದು,ಕಳೆದ ಒಂದು ತಿಂಗಳ ಹಿಂದೆ ಮೆದುಳಿನ ರಕ್ತಸ್ರಾವ ಆಗಿ ಎಡ ಕಾಲು ಹಾಗೂಕೈ ಬಲಹೀನತೆಯಾಗಿ ಪಾಶ್ವವಾಯು ಪೀಡಿತರಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಪ್ರಸನ್ನ ಕುಮಾರ್ ಇವರು ಮನೆಯ ಆಧಾರ ಸ್ತಂಭವಾಗಿದ್ದು ,ಮನೆಯ 5 ಜನ ಸಹೋದರಿಯರ ಜವಾಬ್ದಾರಿ ಇವರ ಮೇಲಿತ್ತು.
ಪ್ರಸನ್ನ ಕುಮಾರ್ ಇವರ ಮನೆಯ ಕಷ್ಟವನ್ನು ಅರಿತ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವೂ ಸರ್ವ ಸದಸ್ಯರೆಲ್ಲರ ಹಾಗೂ ದಾನಿಗಳಸಹಕಾರದಿಂದ ಬ್ರಹ್ಮಶ್ರೀ ಸೇವಾ ನಿಧಿ ಯಿಂದ ಧನ ಸಹಾಯ ದ
ಚೆಕ್ ಅನ್ನು
ಸತೀಶ್ ಪೂಜಾರಿ ಬಡೆಕಿನ ವಿತರಿಸಿದರು.
ಈ ಸಂಧರ್ಭದಲ್ಲಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್,ಕೋಶಾಧಿಕಾರಿ ಹರ್ಷ ಕೋಟ್ಯಾನ್ಮದ್ದಡ್ಕ, ಬೆಳ್ತಂಗಡಿ ವಲಯ ಸಂಚಾಲಕರಾದ ಸುರೇಂದ್ರ ಕೋಟ್ಯಾನ್,ಪುಂಜಾಲಕಟ್ಟೆ ವಲಯ ಸಂಚಾಲಕರಾದ ಮಧುಕರ್,ಸಚಿನ್ವರ್ಧನ್ ಸಬರಬೈಲು.ಮನು ಕೆದಲಿಕೆ,
ಶ್ರೀ ಕೊಯ್ಯುರು,ವಿಶ್ವನಾಥ್ ಪೂಜಾರಿ ಬಡಂಗೊಟ್ಟು ,
ದಿನೇಶ್ ಕೋಟ್ಯಾನ್, ಪಾಂಚೆಶ್ ರಾವ್.ಉಪಸ್ಥಿತರಿದ್ದರು.