ಬಿರುವೆರ್ ಕುಡ್ಲ (ರಿ)ಮೂಲ್ಕಿ ಘಟಕ
ಜಿಲ್ಲಾರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ(ರಿ) ಮೂಲ್ಕಿ ಘಟಕ ದ 32 ನೆ ಸೇವಾ ಯೋಜನೆ
ಚಿತ್ರಾಪು ಗ್ರಾಮದ ಕ್ಯಾನ್ಸರ್ ಖಾಯಿಲೆ ಯಿಂದ ಬಳಲುತ್ತಿರುವ ಸುಧಾಕರ್ ದೇವಾಡಿಗ* ರವರಿಗೆ ಸೇವಾ ಯೋಜನೆ ಯನ್ನು ನೀಡಲಾಯ್ತು.
ಸುಧಾಕರ್ ದೇವಾಡಿಗ ರವರು ವೃತ್ತಿ ಯಲ್ಲಿ ಟೈಲರ್ ಆಗಿದ್ದು ಕುಟುಂಬದ ಆಧಾರ ಸ್ಥoಭ ಆಗಿದ್ದರು ಆರ್ಥಿಕವಾಗಿ ಸಂಕಷ್ಟ ದಲ್ಲಿರುವ ಈ ಕುಟುಂಬಕ್ಕೆ ಘಟಕದ ಸ್ಪಂದನ ನಿಧಿ ಯನ್ನು ಯುವ ಉದ್ಯಮಿ ಲೋಕೇಶ್ ಕೋಟ್ಯಾನ್ ಚಿತ್ರಾಪು ನೀಡಿದರು .ಈ ಸಂದರ್ಭ ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಉಪಾಧ್ಯಕ್ಷ ಯಾದವ್ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಕೋಶಾಧಿಕಾರಿ ಅಶೋಕ್ ಸುವರ್ಣ, ಜೊತೆ ಕಾರ್ಯದರ್ಶಿ ರಕ್ಷಿತ್ ಕೊಳಚಿಕಂಬಳ , ರಿತೇಶ್ ಅಂಚನ್, ಸಲಹೆಗಾರ ಉಮೇಶ್ ಮಾನಂಪಾಡಿ, ಸಂಘಟನ ಕಾರ್ಯದರ್ಶಿ ರಮಾನಾಥ್ ಸುವರ್ಣ, ಕಿರಣ್ ಕುಮಾರ್ ಬರ್ಕೆ, ಗ್ರಾಮ ಸಂಚಾಲಕರಾದ ಕಿಶೋರ್ ಅಂಚನ್, ತಾರಾನಾಥ್ ಏನ್ ಮೂಲ್ಕಿ, ಕೀರ್ತನ್ ಕೆರೆಕಾಡು, ಮಾಧವ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.