ಬಿಲ್ಲವ ಸಮಾಜವನ್ನು ನಿಂದಿಸಿದ ಕರ್ಮದ ಫಲವಾಗಿ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರುಪೀಠದ ಮುಂದೆ “ಸಮಸ್ತ ಬಿಲ್ಲವ ಸಮಾಜದ ಕ್ಷಮೆಯಾಚಿಸಿದ ಶಂಕರ ಶೆಟ್ಟಿ”.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸಾಯಿರಾಂ, ಬಿರುವೆರ್ ಕುಡ್ಲ ಸಂಘಟನೆಯ ನಾಯಕರಾದ ಉದಯ್ ಪೂಜಾರಿ ಬಳ್ಳಾಲ್ಭಾಗ್, ತುಳುನಾಡ ಬಿರುವೆರ್ ಸಂಘಟನೆಯ ನಾಯಕರಾದ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು..