ತಾ. 2 ಶುಕ್ರವಾರ ದಂದು ಬೆಹರೀನ್ ಡೆಲ್ಮನ್ ಇಂಟರ್ ನ್ಯಾಷನಲ್ ಹೋಟೇಲ್ ನಲ್ಲಿ ಕುಡ್ಲೋತ್ಸವ ಸಮಿತಿ ಆಯೋಜಿಸಿದ ಮಿಸ್ ಕುಡ್ಲ 2022 ಸ್ಪರ್ದೆಯಲ್ಲಿ ಜಗದೀಶ್ ಪೂಜಾರಿ ಜಪ್ಪು ಹಾಗೂ ಪೂರ್ಣಿಮಾ ಜಗದೀಶ್ ಪೂಜಾರಿ ದಂಪತಿಯರ ಪುತ್ರಿ ನ್ಯೂಇಂಡಿಯಾ ಸ್ಕೂಲ್ ಬೆಹರೀನ್ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಪ್ರಜ್ಞಾ ಜಗದೀಶ್ ಪೂಜಾರಿ ಯವರು ದ್ವಿತಿಯ ರನ್ನರ್ ಅಪ್ ಮಿಸ್ ಕುಡ್ಲ ಕಿರೀಟವನ್ನು ತನ್ನದಾಗಿಸಿ ಕೊಂಡಿದ್ದಾರೆ ಇವರು ಬೆಹರೀನ್ ರಾಪ್ಟ್ರೀಯ ಮಹಿಳಾ ಕ್ರಿಕೇಟ್ ತಂಡದ ಸದಸ್ಯರಾಗಿದ್ದು ಅಂತರಾಷ್ಟ್ರೀಯ ಕ್ರಿಕೇಟ್ ಪಂದ್ಯವನ್ನು ಆಡಿ ಉತ್ತಮ ಪ್ರದರ್ಶನ ನೀಡಿರುತ್ತಾರೆ ಹಾಗ ಕರ್ನಾಟಕಭರತನಾಟ್ಯ ಅಕಾಡಮಿಯಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಇವರಿಗೆ ಸರ್ವ ಬಿಲ್ಲವ ಬಾಂಧವರ ಪರವಾಗಿ ಅಭಿನಂದನೆಗಳು ಇವರುಇನ್ನು ಹೆಚ್ಚಿನ ಸಾದನೆ ಮಾಡಿ ನಮ್ಮ ಬಿಲ್ಲವ ಸಮುದಾಯಕ್ಕೆ, ಊರಿಗೆ, ದೇಶಕ್ಕೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸುತ್ತೆವೆ.
ಟೀಮ್ ಬಿಲ್ಲವ ವಾರಿಯರ್ಸ್