ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಅಂತಿಮ ದರ್ಶನ ಇಂದು ಸಂಜೆ 4:00 ಘಂಟೆಗೆ ಸಿ.ವಿ.ನಾಯಕ್ ಬಳಿ ಇರುವ ಮೃತರ ಮನೆ ಸರೋಜ್ ಮಧು ಅಪಾರ್ಟ್ಮೆಂಟ್ ನಲ್ಲಿ ವಿಧಿವಿದಾನಗಳೊಂದಿಗೆ ನೆರೆವವೇರಲಿದೆ.
ವಿ.ಸೂಚನೆ:-
ಮೃತರ ಮನದಾಳದ ಇಚ್ಚೆಯಂತೆ ಅವರ ಪಾರ್ಥಿವ ಶರೀರಕ್ಕೆ ಯಾರೂ ಗಂಧದ ಮಾಲೆ ಅಥವಾ ಪುಷ್ಪ ಗುಚ್ಚಗಳನ್ನು ತರಬಾರದಾಗಿಕೋರಲಾಗಿದೆ.