ಉದ್ಯಮಿ ಹಾಗೂ ಜೆಸಿಐ ಮಂಗಳೂರು ಇನ್ಸ್ಪೈರ್‌ನ ಅಧ್ಯಕ್ಷರಾದ ಶ್ರೀಮತಿ ಸಾರಿಕಾ ಪೂಜಾರಿ ಅವರು ಮತ್ತು ತಂಡದಿಂದ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸಾಮಾಜಿಕ ಕಾರ್ಯ ಗಳನ್ನು ಕೈಗೆತ್ತಿಕೊಂಡು ನಡೆಸುತ್ತ ಬರುತ್ತಿದ್ದು.
ಕೊರೊನಾದಿಂದಾಗಿ ಅದೆಷ್ಟೋ ಕನಸುಗಳು ನುಚ್ಚು ನೂರಾಗಿವೆ, ಬದುಕಿನ ಓಟ ನಿಂತೆ ಹೋಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಎಲ್ಲೊ ಒಂದಷ್ಟು ಹೃದಯಗಳು ಬಡ ಜನರಿಗಾಗಿ ಮಿಡಿಯುತ್ತಿವೆ, ತಮ್ಮದೇಯಾದ ಒಂದು ತಂಡ ರಚನೆ ಮಾಡಿಕೊಂಡು ಬಡವರ ಹಸಿವನ್ನು ನೀಗಿಸುತ್ತಿದ್ದಾರೆ,
ಇಂತಹ ಕೋರೋಣ ದ ಸಂದರ್ಭದಲ್ಲಿ ನಿರ್ಗತಿಕರು ದಿನಕೂಲಿ ನೌಕರರಿಗೆ ಸಹಾಯ ಮಾಡೋಣ ..ಹೆಚ್ಚಾಗಿ ಶೇರ್ ಮಾಡಿ ಕೊಡುಗೈ ದಾನಿಗಳಿಂದ ಹಸಿವಿನಿಂದ ಬಳಲುವ ಅಸಹಾಯಕರಿಗೆ ಆಹಾರ ಸಿಗಲಿ ..
ಕೋರೋಣ ಲೊಕ್ಡೌನ್ ನಿಂದ ಅನೇಕ ಹೊರಗಿನಿಂದ ಬಂದಂತಹ ಹಾಗು ಇಲ್ಲಿರುವ ನಿರ್ಗತಿಕರು ದಿನಗೂಲಿ ನೌಕರರು ಬೀದಿಪಾಲಾಗಿದ್ದಾರೆ. ಅನೇಕ ದಿನಗಳಿಂದ ಶ್ರೀಮತಿ ಸಾರಿಕಾ ತಂಡ ಪುಣ್ಯಕೆಲಸ ನಡೆಸುತಿದೆ.
ಸಹಹೃದಯಿ ಬಂದುಗಳಾದ ಮಂಗಳೂರಿನ ಜನ ಸಹಕರಿಸೋಣ .
ಸಹಾಯ ಮಾಡುವವರು ಸಾರೀಕರನ್ನು ಸ್ಸಂಪರ್ಕಿಸಿ ☎️ 90367 67240 Sarika Poojary