ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ ಈ ಕೆಲಸ ನೂತನ ಅಧ್ಯಕ್ಷರ ಹಾಗೂ ಅವರ ತಂಡದಿಂದ ಆಗಲಿ ಎಂದು ಹೇಳಿದರು.
ಯುವವಾಹಿನಿ(ರಿ ) ಪಣಂಬೂರು ಕುಳಾಯಿ ಘಟಕದ 2021 ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಯುವ ಶಕ್ತಿಗಳ ಪ್ರಾಮುಖ್ಯತೆ, ಹೇಗೆ ಅವರಿಗೆ ತರಬೇತಿ ನೀಡಬೇಕು, 2021-22 ನೇ ಸಾಲಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯುತ ರವಿ ಮೂಡಬೆಟ್ಟು ಅವರು ಘಟಕದ ಮುಂದಿನ ಬೆಳವಣಿಗೆಯಲ್ಲಿ ಎಲ್ಲರ ಸಹಕಾರ ಅತೀ ಅಗತ್ಯ ಎಂದರು.
ಯುವ ಶಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ ಈ ಕೆಲಸ 2021 ನೇ ಸಾಲಿನ ಅಧ್ಯಕ್ಷರ ಹಾಗೂ ಅವರ ತಂಡದಿಂದ ಆಗಲಿ ಎಂದು ಶುಭ ಹಾರೈಸಿದರು.