ಸಮಾಜದಲ್ಲಿ ನಿಜವಾದ ನಾಯಕರೆಂದರೆ
“ ನೋಂದವರ ಕೈ ಹಿಡಿದು ಸಹಕರಿಸುವವರು ”
” ಕಷ್ಟದ ಕಣ್ಣಿರನ್ನೋರೆಸುವವರು ನಾಯಕರಿಗೆ ಶಾಕ್ಷಿಯಾದ ರಿಯಾದ್ ಬಿಲ್ಲವಸ್ ಸೌದಿಅರೇಭಿಯ
ಇಂತಹ ಹಲವಾರು ವರ್ಷದಿಂದ ಬಡ ಕುಟುಂಬಗಳ ಸೇವೆಯನ್ನು ಮಾಡುತ್ತ ಬಂದಿರುವ “ರಿಯಾದ್ ಬಿಲ್ಲವ ಸಮಾಜದ ” ಒಗ್ಗೂಡಿ ಇದರ ಮುಖಾಂತರ ಕಾಪು ತಾಲೂಕಿನ ಹೃದಯ ಭಾಗದಲ್ಲಿರುವ ಹೊಸ ಮಾರಿಗುಡಿಯ ಹಿಂಭಾಗದಲ್ಲಿ ಸ್ವಾಮಿಲ್ ತೋಟ ಎಂಬಲ್ಲಿ ಕಳೆದ ಮಳೆಗಾಲದ ಸಮಯದಲ್ಲಿ ತನ್ನ ಮನೆ ಕಳೆದುಕೊಂಡು ಇತ್ತ ಸದ್ಯದಲ್ಲೆ ಮನೆಯ ಆಧಾರ ಸ್ಥಂಭವಾಗಿದ್ದ ಪೈಂಟರ್ ಕೆಲಸ ಮಾಡಿಕೊಂಡು ಅನೇಕ ಸಂಘ ಸಂಸ್ಥೆಗಳಲ್ಲಿದ್ದು ಆಕಾಲಿಕ ಧುರ್ಮರಣಕ್ಕೆ ತುತ್ತಾದ ಗಂಡನನ್ನೂ ಕಳೆದುಕೊಂಡು ಶಾಲೆ ಕಲಿಯುವ ಸಮಯದಲ್ಲಿ ತನ್ನ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ತುಂಬಾ ದಯಾನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಅಮ್ಣಣ್ಣಿ ಪೂಜಾರ್ತಿಯವರಿಗೆ ಸಹಾಹಾಯ ನೀಡುವಸಲುವಾಗಿ ರಿಯಾದ್ ಬಿಲ್ಲವಾಸ್ ಸೌದಿ ಅರೇಬಯಾ ತಂಡದಿಂದ ನಿನ್ನೆ ದಿನಾಂಕ :21/02/2021 ರಂದು ರಿಯಾದ್ ಬಿಲ್ಲವಾಸ್ ಸದಸ್ಯರ ಹೇಮ್ ರಾಜ್ ಪೂಜಾರಿ, ಸತೀಶ್ ಪೂಜಾರಿ, ಮಾದವ್ ಅಮೀನ್ ಇವರ ಉಪಸ್ಥಿತಿಯಲ್ಲಿ
ತಲಾ 38,000/ ಚೇಕ್ ಅನ್ನು ನೀಡಲಾಯಿತು.
billavaswarriors.com
ಧನ್ಯವಾದಗಳು
ಪದಾಧಿಕಾರಿಗಳು
ಬಿಲ್ಲವ ಸಂಘ ರಿಯಾದ್