ಮಂಗಳೂರು ನಗರದ ಲೇಡಿಹಿಲ್ ವೃತ್ತಕ್ಕೆ ”ಬ್ರಹ್ಮಶ್ರೀ ನಾರಾಯಣ ಗುರು” ಕೆಲವೇ ದಿನಗಳಲ್ಲಿ ಹೆಸರು ಫಿಕ್ಸ್ ಅನ್ನುವ ಮಾಹಿತಿ ಇದೆ. ಮಂಗಳೂರಿನ ಜನತೆ ಜಾತಿ ಮತ ಇಲ್ಲದೆ, ಎಲ್ಲೆಡೆಯಿಂದ ಬೆಂಬಲ ದೊರಕಿದ್ದು. ರಾಜ್ಯ ಸರಕಾರ ಅಧಿಕೃತವಾಗಿ ಆದೇಶ ಹೊರಡಿಸುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿದೆ. ಕೆಲವೇ ದಿನಗಳಲ್ಲಿ ಲೇಡಿಹಿಲ್ ವೃತ್ತದ ಹೆಸರು ಇನ್ನು ಅಧಿಕೃತವಾಗಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಖಚಿತವಾಗುವ ಮಾಹಿತಿ ದೊರಕಿದೆ.ಬಿರುವೇರ್ ಕುಡ್ಲ ಸಹಿತ ಅನೇಕ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳಿಗೆ ಹಾಗೂ ಸಮಾಜದ ಎಲ್ಲ ಜನರಿಗೂ ಸಂತೋಷವಾಗಿದೆ.
ಬಿರುವೇರ್ ಕುಡ್ಲ ಸಹಿತ ಅನೇಕ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು, ಮಾತ್ರವಲ್ಲದೇ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಅನೇಕರು ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಕುರಿತು ಒತ್ತಾಯ ಮಾಡಿದ್ದರು.