ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೆ ನಿನ್ನೆಯ ಕನ್ಯಾ ಸಂಕ್ರಮಣದ ವಿಶೇಷ ಪೂಜೆ
ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಅಧ್ಯಕ್ಷರು ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ ಶ್ರೀ ರಾಜಶೇಖರ್ ಕೋಟ್ಯಾನ್. ಭಾರತ್ಕೋಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಶ್ರೀ ಭಾಸ್ಕರ್ ಸಾಲಿಯಾನ್ . ಮುಂಬೈ ಉದ್ಯಮಿ ಶ್ರೀ ಪ್ರವೀಣ್ ಕೋಟ್ಯಾನ್ .ಶ್ರೀಪ್ರಕಾಶ್ ಪೂಜಾರಿ ಸೌಧಿ ಅರಭ್ .ಮತ್ತು ದಿನೇಶ್ ಕೋಟ್ಯಾನ್ ತಾಲೂಕು ಪಂಚಾಯತ್ ಅಭ್ಯರ್ಥಿ ಕಾಪು ಮುಂತಾದ ಪ್ರಮುಖರುಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲ್ ರವರು ಹಾಜರಿದ್ದು ಸರ್ವರನ್ನು ಸ್ವಾಗತಿಸಿದರು