ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿದ ಮಂಗಳೂರು ಅಸೋಸಿಯೇಷನ್ ಸೌದಿ ಅರೇಭಿಯಾ (MASA) ಇದರಅಧ್ಯಕ್ಷರು ಹಾಗೂ ಸೌದಿ ಬಿಲ್ಲವಾಸ್ ಮುಖಂಡರಾದ ಸತೀಶ್ ಕುಮಾರ್ ಅಂಚನ್ ಬಜಾಲ್ ಹಾಗೂ ಬಿಲ್ಲವ ಅಸೋಸಿಯೇಷನ್ದುಬೈ ಇದರ ಮಾಜಿ ಅಧ್ಯಕ್ಷರಾದ ಸತೀಶ್ ಪೂಜಾರಿ ಇವರನ್ನು ದೇವಾಲಯದ ಕೋಶಾಧಿಕಾರಿ ಹಾಗೂ ಗುರುಬೆಳದಿಂಗಳು ಟ್ರಸ್ಟ್ ನಸ್ಥಾಪಕ ಅಧ್ಯಕ್ಷರಾದ ಆರ್ ಪದ್ಮರಾಜ್ ಅವರು ಶಾಲು ಹೊದೆಸಿ ಗೌರವಿಸಿದರು ಹಾಗೂ ಮಾಜಿ ಕೇಂದ್ರ ಸಚಿವರಾದ ಬಿ ಜನಾರ್ದನ್ಪೂಜಾರಿ ಅವರಿಂದ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ದಯಾನಂದ ಕುಕ್ಕಾಜೆ , ಪುಷ್ಪರಾಜ್ ಪೂಜಾರಿ , ಶರತ್ಪದವಿನಂಗಡಿ, ನಾಗರಾಜ್ ಬಜಾಲ್ , ಸಂಜಿತ್ ವಿವೇಕ್ ಕೋಟ್ಯಾನ್ ದೇವಾಲಯದ ಮ್ಯಾನೇಜರ್ ವಿನೀತ್ ಹಾಗೂ ಇಶಾನ್ಉಪಸ್ಥಿತರಿದ್ದರು