ಒಬ್ಬರು ತನ್ನ ಊರಿನ ವ್ಯಾಪ್ತಿಯಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಜನರಿಗೆ ಸ್ಪಂದಿಸುತ್ತಾ ಬೆಳೆದರೆ. ಇನ್ನೊಬ್ಬರುತುಳುನಾಡಿನ ಮೂಲೆಮೂಲೆಯಲ್ಲೂ ಸಂಘಟನೆಯ ಕಿಚ್ಚು ಚೆಲ್ಲಿ ಯುವಕರನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿರುವನಾಯಕರು. ಹೌದು ಒಂದು ಕಾಲವಿತ್ತೂ ತನ್ನಪ್ರಾಣವನ್ನೂ ಲೆಕ್ಕಿಸದೆ ಸಮಾಜಕ್ಕಾಗಿ ಸ್ಪಂದಿಸುವ ಯುವಕರನ್ನು ರಾಜಕೀಯ ಪಕ್ಷಗಳುತಮ್ಮ ದಾಳಕ್ಕೆ ಬಳಸಿ ಯುವಕರ ಜೀವನವನ್ನೇ ಹಾಳು ಮಾಡುತ್ತಿದ್ದವು ಆದರೆ ಈ ಚಿತ್ರದಲ್ಲಿ ಕಾಣುವ ಒಬ್ಬ ನಾಯಕರು nಸಿಟಿಕ್ಯಾಟರರ್ಸ್ ನ ಮಾಲಕರು ಗಳಾಗಿರುವ ಕಾನ ವಿಜಯ್ ಕುಮಾರ್* ತಮ್ಮ ಊರಿನ ಯುವಕರನ್ನು ಸಾಮಾಜಿಕ ಕಾರ್ಯಗಳಲ್ಲಿತಮ್ಮ ದಿನಚರಿಯನ್ನು ಕಳೆಯುವಂತೆ ಹುರಿದಿಂಬಿಸಿ ಮಾರ್ಗದರ್ಶನ ನೀಡಿರುವುದಲ್ಲದೆ. ಸದ್ದಿಲ್ಲದೆ ಸಮಾಜ ಸೇವೆಯನ್ನುಮಾಡುತ್ತಾ ಹಾಗೂ ಸೇವಾ ಸಂಘಟನೆಗಳಿಗೆ ತನ್ಮೂಲಕ ಕೊಡುಗೆಯನ್ನು ನೀಡುತ್ತಾ ಬೆಳೆಯುತ್ತಿರುವ ಕೀರ್ತಿ ಇವರದ್ದು. ಇನ್ನೊಬ್ಬವ್ಯಕ್ತಿ ” *ಬಿರುವೆರ್* ” ಎನ್ನುವ ಹೆಸರು ತುಳುನಾಡಿನಲ್ಲೇ ರಾರಾಜಿಸುವಂತೆ ಪ್ರಥಮವಾಗಿ ಮುನ್ನುಡಿ ಹಾಡಿರುವ ಬಿರುವೆರ್ ಕುಡ್ಲಸಂಘಟನೆಯ ಸ್ಥಾಪಕರಾದ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಹುಲಿವೇಷದ ಸಂಘಟನೆಯನ್ನು ನಿರ್ಮಿಸಿ ದಕ್ಷಿಣ ಕನ್ನಡಉಡುಪಿ ಮಾತ್ರವಲ್ಲದೆ ಮುಂಬೈ ಹಾಗೂ ವಿದೇಶದಲ್ಲೂ ಬಿರುವೆರ್ ಕುಡ್ಲ ದುಬೈ ಎನ್ನುವ ಸಂಘಟನೆ ಬೆಳೆಸುವ ಮಟ್ಟಿಗೆಯುವಕರನ್ನು ಪ್ರೇರೆಪಿಸಿ ಇಂದು ಬಿಲ್ಲವರ ಹೆಸರಿನಿಂದ ಅದೆಷ್ಟೋ ಜನರ ಕಣ್ಣಿರು ಒರೆಸುವಂತಹ ಕಾರ್ಯವನ್ನು ಮಾಡಿ ಲಕ್ಷಾಂತರಜನರ ಆಶಿರ್ವಾದ ಪಡೆದ ತುಳುನಾಡಿನ ಮಗನಾಗಿ ಕಂಗೊಳಿಸುತ್ತಿದ್ದಾರೆ. ಈ ಇಬ್ಬರು ವ್ಯಕ್ತಿಗಳು ಇಂದು ಒಂದೇ ಚಿತ್ರದಲ್ಲಿ ಕಂಡಾಗಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕೆನ್ನುವ ಹಂಬಲ ನನ್ನದು