ತನ್ನ ಬಾಲ್ಯ ಜೀವನದಿಂದ ಹಿಂದುತ್ವ ಎನ್ನುವ ತತ್ವ ಸಿದ್ದಾಂತವನ್ನು ಅನುಸರಿಸಿ ಹಿಂದೂ ಸಮಾಜಕ್ಕಾಗಿ ತನ್ನ ಪ್ರಾಣವನ್ನೇಮಡಿಪಾಗಿಟ್ಟು ಹೋರಾಡಿದ ಹಿಂದೂ ಸಮಾಜದ ಕಣ್ಮನಿ….
ರಾಜಕೀಯ ಮೋಸದ ಆಟಗಳು ಇಂತಹ ನಾಯಕರನ್ನು ಬಳಸಿಕೊಂಡಾಗ, ಎಲ್ಲಾ ವಿಚಾರಗಳನ್ನು ಬದಿಗಿಟ್ಟು ಸಮಾಜದ ಕಣ್ಣೀರನ್ನುಅರಿತ ಇವರು ಸಮಾಜಕ್ಕಾಗಿ ತಾನೇನಾದರೂ ಮಾಡಬೇಕು ಎನ್ನುವ ನಿಟ್ಟಿನಿಂದ ಸಂಘಟನೆಯ ಯುವಕರು ಜೊತೆಗೂಡಿ ಬ್ರಹ್ಮಶ್ರೀನಾರಾಯಣ ಗುರುವರ್ಯರ ತತ್ವ ಆದರ್ಶದಂತೆ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎನ್ನುವ ಸಂದೇಶದ ಮೂಲಕಸಮಾಜದಲ್ಲಿರುವ ತೀರ ಬಡಕುಟುಂಬಗಳಿಗೆ ” ತುಳುನಾಡ ಬಿರುವೆರ್ ” ಎನ್ನುವ ಸಂಘಟನೆಯಿಂದ ಅನೇಕ ರೀತಿಯ ಆರ್ಥಿಕಸಹಕರಗಳನ್ನು ಜಾತಿ ಮತ ಬೇದವಿಲ್ಲದೆ ನೀಡಿರುತ್ತಾರೆ
ಇಷ್ಟೇ ಅಲ್ಲದೆ ಸಮಾಜದ ಎಲ್ಲಾ ಜಾತಿ ಧರ್ಮಗಳ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿದ್ಯಾ ಸಾಮಾಗ್ರಿಗಳನ್ನು ನೀಡಿ ಸಮಾಜಕ್ಕೆಮಾದರಿಯಾಗಿರುವ ಇವರು ಜಾತಿ ಧರ್ಮ ಮೀರಿದ ಶ್ರೇಷ್ಠ ನಾಯಕ….
ರಾಜಕೀಯ ವಿಚಾರವಾದಿಗಳಿಂದ ಅಂದು ಸಮಾಜದಲ್ಲಿ ಹಿಂದೂವಾದಿ ಎಂದು ಗುರುತಿಸಿರುವ ಇವರು ಇಂದು ಸಾವಿರಾರು ಜನರಪಾಲಿಗೆ ಮಾನವೀಯತವಾದಿ, ಅಣ್ಣನಾಗಿ ಗುರುತಿಸಿರುವ ನಾಯಕ…..
ಬಿಲ್ಲವ