ಮಂಗಳೂರು ನಮ್ಮ ಟಿವಿ ಯ ಮನದ ಮಾತು ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಯುವತಿಯೊಬ್ಬಳು ಕರೆ ಮಾಡಿ ನಿಂದನೆ ಮಾಡಿ ವೀಡಿಯೊ ವೈರಲ್ ಆಗಿತ್ತು .
ಕಳೆದ ಭಾನುವಾರ ನಡೆದ ಘಟನೆ ಬಗ್ಗೆ ಮಂಗಳೂರು ಪೊಲೀಸರು ಸುನಿಲ್ ಬಜಿಲಕೆರಿಯನ್ನು ವಶಕ್ಕೆ ವಪಡೆದಿದ್ದಾರೆ.
ಯುವತಿ ಕರೆ ಮಾಡಿ ನಳೀನ್ ಕುಮಾರ್ ಕಟೀಲ್ ಪರವಾಗಿ ಮಾತನಾಡಿದ ಆಡಿಯೋ ಎಡಿಟ್ ಮಾಡಿ ಹರಿಯಬಿಟ್ಟಿರುವ ಹಿನ್ನೆಲೆ. ಸುನಿಲ್ ಬಜಿಲಕೆರಿಯನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು.