TOP STORIES:

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ  ಸಮಾರಂಭ

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು

Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ

Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.

Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ

Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 

Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ

Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ

Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.

Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು

Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ

Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ

Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ

Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು

Read More »