ಮಂಗಳೂರು: ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯಲ್ಲಿ ಗುತ್ತಿಗೆ ಕಾರ್ಮಿಕರ ಬೇಜವಾಬ್ದಾರಿಯಿಂದ ರಸ್ತೆ ಬದಿಯಲ್ಲಿ ಹತ್ತುಪೀಟ್ ತೋಡಿಟ್ಟ ಗುಂಡಿಗೆ ಬಿದ್ದ ದನದ ಕರು.
ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ನಿಖಿಲ್ ಪೂಜಾರಿಯವರಿಗೆ ವಿಷಯ ತಿಳಿದು ಕೂಡಲೇ ಕರುವನ್ನ ಮೇಲಕ್ಕೆ ಎತ್ತಿ ಆದರ ಆರೈಕೆ ಮಾಡಿ ಕರುವನ್ನು ಅದರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಇವರಿಗೆ ಬಿಲ್ಲವ ವಾರಿಯರ್ಸ್ ಕಡೆಯಿಂದ ಅಭಿನಂದನೆಗಳು.
Watch Video here: https://www.facebook.com/billavawarriors/posts/132358968532945
Email us: billavaswarriors@gmail.com