ಹೃತ್ಪೂರ್ವಕ ಅಭಿನಂದನೆಗಳು ಮಹೇಶ್ ಎಸ್ ಪೂಜಾರಿ ಮಲ್ಪೆ
ಯುವವಾಹಿನಿ –ಉಡುಪಿ ಘಟಕ ಇದರ ಕುಟುಂಬೋತ್ಸವ 2021 ಮಲ್ಪೆ ಕಡಲ ತಡಿಯ ಬೀಚ್ ಕೋಸ್ಟಲ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳುನಾಡಿನ ಅದ್ಭುತ ಪ್ರತಿಭೆ ಮಹೇಶ್ ಎಸ್ ಪೂಜಾರಿ ಇವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರು, ಘಟಕದ ಅಧ್ಯಕ್ಷರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಇವರ ಸಾಧನೆಯನ್ನು ಗುರುತಿಸಿದ ಯುವ ವಾಹಿನಿಯ ಸರ್ವ ಸದ್ಯಸರಿಗೂ ನಮ್ಮ ಬಿರುವೆರ್ ಉಡುಪಿ ತಂಡದ ಪರವಾಗಿ ಹೃತ್ಪೂರ್ವಕ ಹೃದಯದ ವಂದನೆಗಳು