TOP STORIES:

FOLLOW US

ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು, COVID-19 ರೋಗಕ್ಕಿಂತ “ಮಾರಣಾಂತಿಕ”.: WHO

ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ, ಇದು COVID-19 ಸಾಂಕ್ರಾಮಿಕ ರೋಗಕ್ಕಿಂತ “ಮಾರಣಾಂತಿಕ” ಆಗಿರಬಹುದು, ಈ ಸಮಯದಲ್ಲಿ COVID ಪ್ರಕರಣಗಳು ಪ್ರಪಂಚದಾದ್ಯಂತ ಸ್ವಲ್ಪಮಟ್ಟಿಗೆ ಸ್ಥಿರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದರು. ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ COVID-19 ನ ಅಂತ್ಯವು ಜಾಗತಿಕ ಆರೋಗ್ಯ ಬೆದರಿಕೆಯಾಗಿ COVID-19 ನ ಅಂತ್ಯವಲ್ಲ, ”ಎಂದು ಶ್ರೀ ಟೆಡ್ರೊಸ್ ಹೇಳಿದರು. “ರೋಗ ಮತ್ತು ಸಾವಿನ ಹೊಸ ಉಲ್ಬಣಗಳನ್ನು ಉಂಟುಮಾಡುವ ಮತ್ತೊಂದು ರೂಪಾಂತರದ […]

ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯ ಪೂಜಾರಿ

ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯಣ್ಣ….. ಇತ್ತಿಚಿನ ಚುನಾವಣೆಯ ಸಂಧರ್ಭದಲ್ಲಿ ಹಲವಾರು ಜನರ ಟೀಕೆಗೆ ಗುರುಯಾಗಿರುವ ಉದಯ ಪೂಜಾರಿ ಬಳ್ಳಾಲ್ ಬಾಗ್ ರವರಬಗೆಗಿನ ಸಣ್ಣದಾದ ಬರವಣಿಗೆ ಬಿಲ್ಲವ ಸಮಾಜ‌ ಇಂದು ತುಳುನಾಡಿನಲ್ಲಿ ಅತೀ ಹೆಚ್ಚು ಜನಬಲ ಹೊಂದಿರುವಂತಹ ಸಮಾಜ.‌ ಇಂತಹ‌ ಒಂದು ಸಮಾಜದಲ್ಲಿನಾಯಕತ್ವವಿದ್ದರೂ ಬೆಳೆಯಲು‌ ಮಾತ್ರ ಬಹಳ ಕಷ್ಟ ಕರವಾದ ಮಾತು ಕಾರಣ ಇವರನ್ನು ತುಳಿಯಲು ಕಾಯುವ ವ್ಯಕ್ತಿಗಳುಸ್ವಜಾತಿಯಲ್ಲೇ ಹೆಚ್ಚು, ಇನ್ನು ಉದಯ ಪೂಜಾರಿಯವರು ಪ್ರಪ್ರಥಮವಾಗಿ ಬಿರುವೆರ್ ಎನ್ನುವ ಪದ ನವಯುವಕರಲ್ಲಿ‌  ರಾರಾಜಿಸುವಂತೆ ಮಾಡಿರುವ ಚಾಣಾಕ್ಷರು. […]

ಬೈಕಂಪಾಡಿ ಮಡಿಲು ಗ್ಯಾರೇಜ್ ಮಾಲಕರಾದ ನಾಗೇಶ್ ಪೂಜಾರಿಯವರಿಂದ ಗೆಜ್ಜೆಗಿರಿ ಮೇಳಕ್ಕೆ ಒಳಾಂಗಣ ರಂಗಸ್ಥಳದ ಕೊಡುಗೆ

ಬೈಕಂಪಾಡಿ ಮಡಿಲು ಗ್ಯಾರೇಜ್ ಮಾಲಕರಾದ ನಾಗೇಶ್ ಪೂಜಾರಿಯವರಿಂದ ಗೆಜ್ಜೆಗಿರಿ ಮೇಳಕ್ಕೆ ಒಳಾಂಗಣ ರಂಗಸ್ಥಳದ ಕೊಡುಗೆ ಮಂಗಳೂರು ಪುರಭವನದಲ್ಲಿ ಮೇ 20 ಶನಿವಾರ ಸಂಜೆ 7ಕ್ಕೆ  ಜರಗುವ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಒಳಾಂಗಣದಪ್ರದರ್ಶನಕ್ಕೆ ಶಾಸ್ತ್ರೀಯ ರೀತಿಯಲ್ಲಿ ಒಳಾಂಗಣ ರಂಗಸ್ಥಳ ನಿರ್ಮಾಣ ಮಾಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳಕ್ಕೆ   ಮಂಗಳೂರು ನಗರಗೆಜ್ಜೆಗಿರಿ ವಲಯ ಸಮಿತಿಯ ಮೂಲಕ ಒಳಾಂಗಣ ರಂಗಸ್ಥಳವನ್ನು  ಕೊಡುಗೆಯಾಗಿ ನೀಡಿದ ಗೆಜ್ಜೆಗಿರಿಯ ಪರಮ ಭಕ್ತಮಂಗಳೂರಿನ ಬೈಕಂಪಾಡಿ ಯ ಮಡಿಲು ಗ್ಯಾರೇಜ್ ನ ಮಾಲಕರಾದ ನಾಗೇಶ್ ಪೂಜಾರಿ. […]

ಅಶಕ್ತ ಕುಟುಂಬಕ್ಕೆ ಬಿರುವೆರ್ ಕುಡ್ಲದಿಂದ ರೂ: 50 ಸಾವಿರ ಆರ್ಥಿಕ ನೆರವು ಹಸ್ತಾಂತರ

ಕುದ್ರೋಳಿ:- ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ವತಿಯಿಂದ ಕುಪ್ಪೆ ಪದವಿನ ಜಗದೀಶ್ ಜಯಶ್ರೀ ಅವರ ಪುತ್ರ ಎರಡುವರ್ಷದ ಶಮಿತ್ ಚಿಕಿತ್ಸೆಗಾಗಿ 50 ಸಾವಿರ ಆರ್ಥಿಕ ನೆರವನ್ನು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವಠಾರದಲ್ಲಿ ಹಸ್ತಾಂತರಿಸಲಾಯಿತು. ಕ್ಷೇತ್ರದ ಮೊಕ್ತೇಸರ ಸಾಯೀರಾಮ್ ಅವರು ನೆರವಿನ ಚೆಕ್ ಹಸ್ತಾಂತರಿಸಿ, ಬಿರುವೆರ್ ಕುಡ್ಲ  ಸಮಾಜಮುಖೀ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿರುವೆರ್ ಕುಡ್ಲ ವಕ್ತಾರ ದಿನೇಶ್ ರಾಯಿ ಅವರು ಬಿರುವೆರ್ ಕುಡ್ಲದ ಕುರಿತಾಗಿ ಮಾಹಿತಿ ನೀಡಿ, ಬಿರುವೆರ್ ಕುಡ್ಲದ  ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್‍ಬಾಗ್ […]

ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ – ಕಾಂಗ್ರೆಸ್ ಬಿಲ್ಲವ ಕಾರ್ಯಕರ್ತ ಆಸ್ಪತ್ರೆಗೆ ದಾಖಲು

ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರ ವಿಜಯೋತ್ಸವದ ವೇಳೆ ಬಿಜೆಪಿಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಗಾಯಗೊಂಡಿರುವ ಕಾಂಗ್ರೆಸ್ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನಡೆದಿದ್ದು, ಹರೀಶ್ ಪೂಂಜಾ ಅವರು ತಮ್ಮ ಪ್ರತಿಸ್ಪರ್ಧಿ ರಕ್ಷಿತ್ ಶಿವರಾಮ್ಅವರನ್ನು ಸೋಲಿಸಿದ್ದು, ಭಾನುವಾರ ವಿಜಯೋತ್ಸವ ಆಚರಿಸಲಾಗಿತ್ತು. ಪೆರಾಡಿ ಮಾರ್ಗವಾಗಿ ಸಾಗುತ್ತಿದ್ದ ವಿಜಯೋತ್ಸವ ಮೆರವಣಿಗೆಯಲ್ಲಿದ್ದ 150 ಮಂದಿ ಬಿಜೆಪಿ ಕಾರ್ಯಕರ್ತರು ವಿಜಯ ವೈನ್ ಶಾಪ್ಬಳಿ ತಲುಪಿದಾಗ ಸಂಭ್ರಮ ಪಟ್ಟಿದ್ದು, ಪಕ್ಕದಲ್ಲಿಯೇ […]

ಬಿಲ್ಲವ ಸಮಾಜೋದ್ಧಾರಕ, ಬಡವರ ಬಂಧು ಬಿಲ್ಲವ ಸಮಾಜದ ಭರವಸೆಯ ಸೂರ್ಯ

ಬಾನು ಬೆಳಕಾದಂತೆ ಹಸಿರು ರಂಗೇರಿ ಕರೆದಂತೆ ಇಬ್ಬನಿಯ ತಂಪಿನಂತೆ, ಅಚ್ಚ ಮಲ್ಲಿಗೆಯ ಶುಭ್ರ ಕಾಂತಿಯಂತೆ ಮಾತು ಮುತ್ತು ಮೌನ ಬಂಗಾರವೇ ಶ್ರಂಗಾರವೆನುವಂತೆ ನಡೆನುಡಿಯ, ಜನಮಾನಸರ ಪರಮಾಪ್ತ ಸೂರ್ಯ ಬಿಲ್ಲವ ಸಮಾಜೋದ್ಧಾರಕ, ಬಡವರ ಬಂಧು ಜಯ ಸಿ. ಸುವರ್ಣರ ಪ್ರತಿರೂಪ ಸೂರ್ಯ ಅವರ ಸಾಧನೆಯ ಶಿಖರಕ್ಕೆ ಮೂರ್ತರೂಪವನೀಯಲು ಹೊರಟಿರುವ ತೇಜದ ಹೊಳಪು ಸೂರ್ಯ ಸಮಾಜ ಸೇವೆಯೇ ತನ್ನ ಜೀವ ಜೀವನದ ಉಸಿರು ಸತ್ಯ ಧರ್ಮ, ಶಾಂತಿ ನೀತಿ, ನಿಯತ್ತಿಗೊಂದು ಹೆಸರು ಸೂರ್ಯ ಆದರ್ಶ ತತ್ವಗಳನ್ನು ಆಧರಿಸಿ ಪರಿಪಾಲಿಸುವ ಸಾಮಾನ್ಯರೊಳು […]

ಕುಸ್ತಿಪಂದ್ಯಾಟದಲ್ಲಿ ಮಿನುಗುವ ಅವಳಿ ಬಿಲ್ಲವ ಸಹೋದರರು ನವ ಪೂಜಾರಿ – ನಟ ಪೂಜಾರಿ

ಮಂಗಳೂರಿನ ಬೋಳಾರದ ಖ್ಯಾತ ವ್ಯಾಯಮ ಶಾಲೆಯೊಂದರಲ್ಲಿ ಅನೇಕ ಜನರಿಗೆ ಕುಸ್ತಿ ವಿದ್ಯೆಯನ್ನು ನೀಡುವ ಅವಳಿ ಕುಸ್ತಿಪಟ್ಟುಗಳಾದ ನವ ಪೂಜಾರಿ – ನಟ ಪೂಜಾರಿ, ಈ ಬಾರಿ ನಡೆದಂತಹ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರತಿ ವರುಷದಂತೆ ಈಬಾರಿಯು ಪದಕ ತಮ್ಮದಾಗಿಸಿಕೊಂಡಿದ್ದಾರೆ ನವ‌ ಹಾಗು ನಟ‌ ಪೂಜಾರಿಯವರು‌ ಅಂತಿಮ‌ ಹಂತದವರೆಗೆ‌‌ ಬಂದು ನಟರಾಜ್ಪೂಜಾರಿಯವರು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಈ ಹಿಂದೆ ನಡೆದಂತಹ ಅನೇಕ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಲ್ಲದ ಸರದಾರರಂತೆ ಚಿನ್ನದ ಪದಕದ ಸಾಲು ಸಾಲು ಪ್ರಶಸ್ತಿಗಳನ್ನುಗಳಿಸಿರುವ ಹೆಗ್ಗಳಿಗೆ ಇವರು […]

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ MD DERMATOLGY ಪರೀಕ್ಷೆಯಲ್ಲಿ ಡಾ| ನಿಧಿಕಾ ವಿಜಯಕುಮಾರ್ ಸೊರಕೆಯವರಿಗೆ 7ನೇ ರಾಂಕ್..

ಪರೀಕ್ಷೆಯಲ್ಲಿ ಡಾ| ನಿಧಿಕಾ ವಿಜಯಕುಮಾರ್ ಸೊರಕೆಯವರಿಗೆ 7ನೇ ರಾಂಕ್.. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ MD DERMATOLGY ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ  ಡಾ|ನಿಧಿಕಾ ವಿಜಯಕುಮಾರ್ ಸೊರಕೆ ಇವರು 7ನೇ ರಾಂಕ್ ಪಡೆದಿರುತ್ತಾರೆ. ಜೊತೆಗೆ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ MD DERMATOLGY ವಿಭಾಗದಲ್ಲಿ ಪ್ರಥಮ ಸ್ಥಾನವನ್ನುಪಡೆದು MD DERMATOLGY ವಿಭಾಗದ ಮುಖ್ಯಸ್ಥ ಡಾ|ಶರತ್ ಕುಮಾರ್ ಬಿ.ಸಿ ಅಕಾಡೆಮಿಕ್ ಎಕ್ಷೆಲೆನ್ಸಿ ಅವಾರ್ಡ್ ಗೂ ಡಾ|ನಿಧಿಕಾ ವಿಜಯಕುಮಾರ್ […]

ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿವರ ಬದುಕಿನ ಇನ್ನೊಂದು ಮುಖ

ಹೊರಗೆ‌  ಮಾತು ಜಾಸ್ತಿ.. ಹೆಂಡತಿ ಮಕ್ಕಳ ಜತೆ…? ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ತುಂಬಾ ಮಾತನಾಡುತ್ತಾರೆ.’ ಕಾಂಗ್ರೆಸ್ ಪರ ಮತ್ತು ವಿರೋಧಿಗಳ ಬಾಯಲ್ಲಿ ಇದೇ ಮಾತು. ಆದರೆ ಮನೆಯಲ್ಲಿ ಇದಕ್ಕೆ ವ್ಯತಿರಿಕ್ತ. ಮಕ್ಕಳ ಬಳಿ ತಿಂಗಳುಗಟ್ಟಲೆಮಾತನಾಡದೆ ಇದ್ದದ್ದೂ ಉಂಟು! ಅವರು ಮಗಳ ಜತೆ ಸರಿಯಾಗಿ ಮಾತನಾಡಿದ್ದು ಒಂದೇ ಬಾರಿಯಂತೆ. ಅದು ಮದುವೆಯ ಹಿಂದಿನ ದಿನ, ಭರ್ತಿ ಒಂದು ಗಂಟೆಮಾತನಾಡಿದ್ದಾರೆ. ಸೊಸೆಯಂದಿರ ಜತೆ ವರ್ಷಕ್ಕೆ ಒಮ್ಮೆ ಮಾತನಾಡಿದರೆ ಹೆಚ್ಚು. ಮಕ್ಕಳು ಬಿಡಿ ಮೊಮ್ಮಕ್ಕಳ ಜತೆಯೂಮಾತನಾಡುವುದಿಲ್ಲ. ಖುದ್ದು ಅವರ […]

ಕೊಲೆಯಾದ ಡ್ರೈವರ್ ಜನಾರ್ದನ ಪೂಜಾರಿ ಕುಟುಂಬಕ್ಕೆ ನೆರವಾದ “ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ”

ಮಂಗಳೂರು: ಇತ್ತೀಚಿಗೆ ಅಮ್ಮುoಜೆ ನಿವಾಸಿ ಬಡ ಟೂರಿಸ್ಟ್ ಡ್ರೈವರ್ ಜನಾರ್ದನ ಪೂಜಾರಿ ಇವರನ್ನು ನಗರದ ಪುರಭವನದ ಬಳಿಕಳ್ಳತನ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಇದರಿಂದ ಆಧಾರ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇರುವ ಜನಾರ್ದನಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ ಚಾಲಕ ನಿರ್ವಾಹಕರ ಕಡೆಯಿಂದ 93 ಸಾವಿರಕ್ಕೂ ಹೆಚ್ಚು ಧನ ಸಹಾಯಮಾಡಿ ಕರಾವಳಿಗರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಇಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ ದಿನಕೂಲಿ ಪಡೆಯುವ ಚಾಲಕರು ತಮ್ಮ ಸವಾಲಿನ ಜೀವನದ ಮದ್ಯೆಯುಪರಿಚಯವೇ ಇಲ್ಲದ ಚಾಲಕ […]