ತಾರೀಕು 26.4.2022ರಂದು ಮಂಗಳವಾರ ಬಿರ್ದುದ ಕಂಬಳ ತುಳು ಮತ್ತು ಕನ್ನಡ ಸಿನಿಮಾದ ಶೂಟಿಂಗ್ ಗೆಜ್ಜೆಗಿರಿ ಯಲ್ಲಿ ನಡೆಯಿತು ಚಿತ್ರದ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. . ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದಪೀತಾಂಬರ ಹೆರಾಜೆ, ಗೌರವ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್. ಜಯಂತ ನಡುಬೈಲ್, ಉಪಾಧ್ಯಕ್ಷರಾದ ರವಿಪೂಜಾರಿಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಮೋಹನ್ ದಾಸ್ವಾಮಂಜೂರು, ಸಂತೋಷ್ ಕೋಟ್ಯಾನ್ ಉಗ್ಗೆಲ್ ಬೆಟ್ಟು. ರಾಜೇಂದ್ರ ಚಿಲಿಂಬಿ. ಹರೀಶ್ ಪೂಜಾರಿ. ಜಯರಾಮ ಬಂಗೇರ. ನಾರಾಯಣ ಮಚ್ಚಿನ. ಕನ್ನಡ ಮತ್ತು ತುಳು ಸಿನೆಮಾದ ಖ್ಯಾತ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು. ನಾಯಕ ನಟರಾದಆದಿತ್ಯ. ಸ್ವರಾಜ್ ಶೆಟ್ಟಿ .ನವೀನ್ ಪಡೀಲ್ ಗೋಪಿನಾಥ್ ಭಟ್.ಶ್ರೀರಾಮಕೃಷ್ಣ ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಡಾ ರಾಜಶೇಖರ ಕೋಟ್ಯಾನ್ ರವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ.