ಒಂದೇ ದಿನದಲ್ಲಿ ಫೇಸ್ಬುಕ್ ಪ್ರೇಮ ಪ್ರಕರಣ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್………
4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ…,…ಕೊನೆಗೆ ಒಂದೇ ದಿನದಲ್ಲಿ …..ಅಂತ್ಯ….ಕಂಡ ಫೇಸ್ಬುಕ್ ಪ್ರೇಮ……
ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳು ಫೇಸ್ಬುಕ್ ಪ್ರೇಮ ಪ್ರಕರಣದಲ್ಲಿ ಸಿಲುಕಿ ….ಅದರಿಂದ ಹೊರಬರದೆ ಆತನಅಮಲಿನಲ್ಲಿ,ಮಾನಸಿಕ ಹಿಂಸೆ ಯಿಂದ ದಿನಾಲೂ ಮನೆಯಲ್ಲಿ ಹುಡುಗಿ ಮತ್ತು ಮನೆಯವರು ಆತನ ವಿಷಯದಿಂದ ಜಗಳಮಾಡಿಕೊಳ್ಳುತ್ತಿದ್ದರು…ಇದರಿಂದ ಎಸ್ಟೋ ಸಲ ಹುಡುಗಿ ಆತ್ಮಹತ್ಯೆಗೆ ಕೂಡ ಪ್ರಯತ್ನಿಸುತ್ತಾಳೆ.
ಹುಡುಗಿಯ ಅಮ್ಮ ಇದರಿಂದ ನೊಂದು ನ್ಯಾಯವಾದಿ ಯವರ ಬಳಿ ಪ್ರಕರಣ ದಾಖಲಿಸಿರುತ್ತಾರೆ…ಪ್ರಕರಣವನ್ನು ..ಭೇದಿಸಲು….ವಿಟ್ಲ ಪೊಲೀಸ್ ಅಧಿಕಾರಿ ಗಳಲ್ಲಿ …ದೂರು ದಾಖಲಿಸಿ….ತಾನೇ ಖುದ್ದಾಗಿ ಕುಂದಾಪುರದ ಸಿದ್ಧಾಪುರಕ್ಕೆ ಪ್ರಕರಣ ದ ಜಾಡುಹಿಡಿಯಲು ಹೊರಟು……ಪ್ರೇಮ ಪ್ರಕರಣಕ್ಕೆ….ಅಂತ್ಯ ಹಾಡಿದ್ದಾರೆ……..ಪ್ರಕರಣದ ಜಾಡು ಹಿಡಿಯಲು ವಿಟ್ಲ ಪೊಲೀಸ್ ಮತ್ತುಶಂಕರನಾರಾಯಣ ಪೊಲೀಸ್ ತಕ್ಷಣವೇ ಸ್ಪಂದಿಸುತ್ತಾರೆ .ಕರೆಯನ್ನು ಮಾಡುತ್ತಿದ್ದ ಸ್ಥಳವನ್ನು ಪತ್ತೆಹಚ್ಚಿ ಅಲ್ಲಿಗೆ ಭೇಟಿಕೊ ಟ್ಟಾಗ…..ಆ ಹುಡುಗಿಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿ ಹೆಣ್ಣು ಗಂಡು ಧ್ವನಿಯಲ್ಲಿ ಮಾತನಾಡಿ ಒಬ್ಬ ಮುಗ್ದ ಹೆಣ್ಣಿನ ಜೀವನದಲ್ಲಿ ಪ್ರದೀಪಎಂಬ ಹೆಸರಿನಲ್ಲಿ ಸಿವಿಲ್ ಇಂಜಿನಿಯರ್ ಎಂದು ನಂಬಿಸಿ ಚೆಲ್ಲಾಟ ಆಡುತ್ತಿದ್ದ ಮಂಗಳಮುಖಿ…..ಜ್ಯೋತಿ…ಎಂಬಾಕೆ…ಪ್ರಕರಣವನ್ನು ಭೇದಿಸುವಲ್ಲಿ ….ಯಶಸ್ವಿಯಾದ ಬಂಟ್ವಾಳದ… ನ್ಯಾಯವಾದಿ……ಒಬ್ಬ ಮುಗ್ದ ಹೆಣ್ಣಿನಜೀವ, ಜೀವನವನ್ನು..ಉಳಿಸಿದ …..ಹೆಣ್ಣಿನ ಬಾಳಿಗೆ ಬೆಳಕಾದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಶೈಲಜಾರಾಜೇಶ್………ಇವರೊಂದಿಗೆ ಸ್ಪಂದಿಸಿದ ವಿಟ್ಲ ಪೊಲೀಸ್ ಅಧಿಕಾರಿಗಳು ನಾಗರಾಜ್, ಸಂದೀಪ್ ಮತ್ತು ಶಂಕರನಾರಾಯಣಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ…..
ಇನ್ನಾದರೂ ಫೇಸ್ಬುಕ್ ಪ್ರೇಮ ಪ್ರಕರಣ ಅಂತ್ಯ ಹಾಡಿ ಮೋಸ ಹೋಗುವ ವರು ಇರೋವರೆಗೂ ಮೋಸ ಮಾಡುವವರು ಇದ್ದೆಇರುತ್ತಾರೆ.ದಯವಿಟ್ಟು ಯಾರೇ ಗುರುತು ಮುಖಪರಿಚಯ ಇಲ್ಲದವರ ಜೊತೆ ಸ್ನೇಹ ಬೆಳೆಸಿಕೊಂಡರೆ ನಿಮ್ಗೂ ಈ ಪರಿಸ್ಥಿತಿಬರಬಹುದು ಯುವತಿಯರೇ…..ಎಚ್ಚರ..