ಕಾರ್ಕಳ ತಾಲ್ಲೂಕಿನ ಇನ್ನಾಗ್ರಾಮ ದ ನಾರಾಯಣ ಪೂಜಾರಿ ಮತ್ತು ಹರಿನಾಕ್ಷಿ ಕೊಟ್ಯಾನ್ ರ ಪುತ್ರಿ ನಿರೀಕ್ಷಾ ಕೊಟ್ಯಾನ್ ರವರು ಬೆಳ್ಮಣ್ ನ ಶ್ರೀ ಲಕ್ಷ್ಮೀ ಜನಾರ್ಧನ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 98.5% ಅಂದರೆ 591 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಹಾಗೂ ರಾಜ್ಯಕ್ಕೆ 6ನೇ ಸ್ಥಾನಪಡೆದಿದ್ದಾರೆ
ಇವರಿಗೆ ಅಭಿನಂದನೆಗಳು ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರಸುತ್ತೇವೆ.
Email us: billavaswarriors@gmail.com