News

ಬೈದರ್ಕಳ ಪಾತ್ರಿ ಬಚ್ಚ ಪೂಜಾರಿ ಯವರು ನಿಧನ

ಜೀವನದ ಬಹುಪಾಲು ಸಮಯ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿ ಕುಕ್ಕಜೆ ಇಲ್ಲಿ ಬೈದರ್ಕಳ ಪಾತ್ರಿಯಾಗಿ ಕೋಟಿ ಚೆನ್ನಯ್ಯರ ಸೇವೆಯನ್ನು ಮಾಡುತ್ತಿದ್ದ , ಇತಿಹಾಸ ಪುರುಷರಾದ ಕೋಟಿ ಚೆನ್ನಯ್ಯರ ಬಗ್ಗೆ ಅಪಾರವಾದ ಭಕ್ತಿ, ಜ್ಞಾನ [more…]

News

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಖಂಡನೆ ಪ್ರವೀಣ್ ಎಂ ಪೂಜಾರಿ

ಜ್ಯೋತ್ಸವ ಪರೇಡ್‌ಗೆ  ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ ಈ ದೇಶದಲ್ಲಿ ಗಣರಾಜ್ಯ ದಿನದಂದು ನಡೆಯುವ ವಿಶೇಷ ಪರೆಡ್‌ನಲ್ಲಿ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳಸ್ತಬ್ದ ಚಿತ್ರವನ್ನು ತಿರಸ್ಕರಿಸುವ [more…]

News

ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ ಪದ್ಮರಾಜ್ ಆರ್ ಖಂಡನೆ

ಗಣರಾಜ್ಯೋತ್ಸವ ಪರೇಡ್ ಸಂಧರ್ಭದಲ್ಲಿ ಕೇರಳ ಕಳಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಪ್ರತಿಕೃತಿಯನ್ನು  ಕೇಂದ್ರ ಸರಕಾರವುತಿರಸ್ಕರಿಸಿ ಬದಲಾಗಿ ಆದಿಶಂಕರಾಚಾರ್ಯರ ಪ್ರತಿಕೃತಿ ಯನ್ನು ಇಡಬೇಕೆಂದು ಸೂಚಿಸಿರುವುದು ಭಾರತದ ಮಹಾನ್ ಸಂತರನ್ನುಕೂಡ ಜಾತೀಯ ತಾರತಮ್ಯದಿಂದ ನೋಡಿದಂತಾಗುತ್ತದೆ, ಹಾಗೂ [more…]

News

ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಯಾವುದೆ ಕಾರಣಕ್ಕೂ ಇಡ ಬೇಡಿ…

ಮೊಟ್ಟೆಗಳು ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ, ಏಕೆಂದರೆ ಅವು ನಮ್ಮ ಆರೋಗ್ಯಕ್ಕೆ ಅಪಾರ ಪ್ರಯೋಜನವನ್ನು ನೀಡುತ್ತವೆ. ನಾವು ಮೊಟ್ಟೆಗಳನ್ನು ಮನೆಗೆ ತಂದಾಗ ಅವುಗಳನ್ನು ಬೇಯಿಸುವ ಮೊದಲು ರೆಫ್ರಿಜರೇಟರ್‌ನಲ್ಲಿ ಇಡಬಾರದು ಎಂದು ನಿಮಗೆ ತಿಳಿಸಲಾಗುತ್ತದೆ. [more…]

News

ನಾರಾಯಣಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ ಹಿಂದುಳಿ‌ದ‌ ಸಮಾಜಕ್ಕೆ ಮಾಡಿರುವ ಅವಮಾನ: ಕೇಂದ್ರದ ನಡೆಯ ವಿರುದ್ದ ಮಾಜಿ ಶಾಸಕ‌ ಗೋಪಾಲ‌ ಪೂಜಾರಿ ಆಕ್ರೋಶ

ಕುಂದಾಪುರ: ಕುಂದಾಪುರ: ಗಣರಾಜ್ಯೋತ್ಸವ ಆಚರಣೆಗೆ ಕೇರಳ ಸರ್ಕಾರ ಕೇಂದ್ರಕ್ಕೆ ಕಳುಹಿಸಿರುವ ನಾರಾಯಣಗುರುಗಳಸ್ತಬ್ಧಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಖಂಡನೀಯ. ಸಾಮಾಜಿಕ ಸುಧಾರಣೆಯಕ್ರಾಂತಿಗೆ ಕಾರಣರಾದ ಈ ದೇಶ ಕಂಡ ಸರ್ವಶ್ರೇಷ್ಠ ಸಂತರ [more…]

News

ನವಚೇತನ ಸೇವಾ ಬಳಗ (ರಿ) ತೋಡಾರು. ಇದರ 25 ನೇ ಸೇವಾ ಯೋಜನೆ

ಉಳ್ಳಾಲ ನಿವಾಸಿ ಪ್ರತಾಪ್ ಗುರುಸ್ವಾಮಿ ಇವರು ಕೆಲಸ ಮಾಡುತ್ತಿರುವಾಗ ಕಾಲು ಜಾರಿ 15 ಅಡಿ ಎತ್ತರದಿಂದ ಬಿದ್ದು ಎದೆಯಕೆಲಭಾಗದಲ್ಲಿ ಎಲುಬುಗಳಿಗೆ ಪೆಟ್ಟಾಗಿದ್ದು ಕೆ ಎಸ್  ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. [more…]

News

ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ ಗೆ ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದನ್ನು ದಕ ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ ಅಕ್ಷಿತ್‌ ಸುವರ್ಣ ಖಂಡಿಸಿದ್ದಾರೆ.

ಮನುಷ್ಯರೆಲ್ಲ ಒಂದೇ, ಒಂದೇ ಜಾತಿ, ಒಂದೇ ಮತ ಮತ್ತು ಒಬ್ಬರನೇ ದೇವರು ಎಂದು ಜಗತ್ತಿಗೆ ಸಂದೇಶ ನೀಡುವುದರೊಂದಿಗೆಸಮಾಜಕ್ಕೆ ಅರಿವಿನ ಬೆಳಕು ಮೂಡಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಚಿತ್ರವಿದ್ದ ಸ್ತಬ್ಧಚಿತ್ರವನ್ನುತಿರಸ್ಕರಿಸಿರುವುದು ನಮ್ಮ ನೆಲದ ನಂಬಿಕೆಗಳಿಗೆ [more…]

News

ಈ ವಿಮಾನದಲ್ಲಿ ಕೇವಲ 977 ರೂಗೆ ಪ್ರಯಾಣಕ್ಕೆ ಅವಕಾಶ

ನವದೆಹಲಿ: ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್ (SIA) ನಡುವಿನ ಜಂಟಿ ಉದ್ಯಮವಾಗಿರುವ ವಿಸ್ತಾರಾ(vistara) ತನ್ನ ಮೂರು ಕ್ಯಾಬಿನ್‌ಗಳಿಗೆ ನೆಟ್‌ವರ್ಕ್-ವೈಡ್ (ದೇಶೀಯ + ಅಂತರರಾಷ್ಟ್ರೀಯ), ವಾರ್ಷಿಕೋತ್ಸವ-ವಿಶೇಷ ಮಾರಾಟವನ್ನು ಘೋಷಿಸಿದೆ.ಪ್ರಯಾಣಿಕರು ತಮ್ಮ [more…]

Health

ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್

ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡಲು [more…]

News

ಬಿರಿಯಾನಿ ತಿನ್ನೋದ್ರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಆಹಾರ ತಜ್ಞರ ಎಚ್ಚರಿಕೆ!

ಬಿರಿಯಾನಿಯಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಬಹುಪಾಲು ಮಾಂಸಹಾರಿಗಳೆಲ್ಲರೂ ಬಿರಿಯಾನಿ ಪ್ರಿಯರೇ. ಆದರೆ ಬಿರಿಯಾನಿ ಪ್ರಿಯರಿಗೆ ಇದೊಂದು ಶಾಕಿಂಗ್ ನ್ಯೂಸ್. ಬಿರಿಯಾನಿ ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ. [more…]