ದಿಢೀರ್ ಕೋವಿಡ್ ಹೆಚ್ಚಳ : ಸಮಾರಂಭಗಳಿಗೆ ಏನಿದೆ ಹೊಸ ರೂಲ್ಸ್..?
ಬೆಂಗಳೂರು: ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮದುವೆ ಸಮಾರಂಭಗಳಿಗೂ ಕೊರೊನಾ ಕಂಟಕ ಎದುರಾಗಿದೆ. ಹಾಗಿದ್ದರೆ ಕೊರೊನಾ ನಡುವೆ ಸಮಾರಂಭಗಳನ್ನು ನಡೆಸುವುದಕ್ಕೂ ಹೊಸ ರೂಲ್ಸ್ ಗಳು ಅನ್ವಯವಾಗುತ್ತದೆ. ಹಾಗಿದ್ದಾರೆ [more…]
