News

ಬಿಲ್ಲವ ಅಸೋಸಿಯೇಷನ್ ಬೆಂಗಳೂರು, ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್ ಗೆ ಪುಷ್ಪಾರ್ಚನೆ

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಜಂಕ್ಷನ್ ಗುರುಗಳ ಭಾವಚಿತ್ರ ಸಮೇತ ಪುಷ್ಪಾರ್ಚನೆ ನೆರವೇರಿತು. ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇದರ ಹಲವು ವರ್ಷಗಳ ಪ್ರಯತ್ನದಿಂದಾಗಿ [more…]

News

60 ಅಡಿ ಉದ್ದ ಅಗಲದ ಹೂವುಗಳಲ್ಲಿ ಶ್ರೀನಾರಾಯಣ ಗುರು ದೇವರ ಚಿತ್ರ ಮಾಡಿದ SNDP ಯೋಗಂ ಕೊಡುಂಗಲ್ಲೂರು ಯೂನಿಯನ್

ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿ ಆಚರಣೆಯ ಶುಭದಿನದಂದು SNDP ಯೋಗಂ ಕೊಡುಂಗಲ್ಲೂರು ಯೂನಿಯನ್ 60 ಅಡಿ ಉದ್ದ ಅಗಲದ ಹೂವುಗಳಲ್ಲಿ ಶ್ರೀನಾರಾಯಣ ಗುರು ದೇವರ ಚಿತ್ರ ಮಾಡಿ ವಿಶೇಷವಾಗಿ ಗಮನ ಸೆಳೆಯಿತು. ಹೂವುಗಳೊಂದಿಗೆ [more…]

Special Stories

ಜಗತ್ತಿನ ವೈಚಾರಿಕತೆಯ ಬೆಳಕು ಬ್ರಹ್ಮ ಶ್ರೀ ನಾರಾಯಣ ಗುರು

ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದರೇನೆ ಹಾಗೆ ಜಗತ್ತಿಗೆ ಜೀವನ ಜ್ಞಾನದ ಬೆಳಕನ್ನು ತೊರಿದವರು.ಜಾತಿ ವ್ಯವಸ್ಥೆಯಲ್ಲಿನ ಮೇಲು-ಕೀಳೆಂಬ ಅಸಮಾನತೆಯ ಕತ್ತಲನ್ನು ಹೋಗಲಾಡಿಸಲು ಸಮಾನತೆಯ ತತ್ವ ದೀವಿಗೆಯ ಬೆಳಗಿದವರು .ಪ್ರತಿಯೊಬ್ಬರಿಗೂ ವಿಧ್ಯೆ ಸಿಗುವಂತಾಗಬೇಕು ಮತ್ತು ವಿಧ್ಯೆಯಿಂದ ಸ್ವತಂತ್ರರಾಗಬೇಕು [more…]

News

ಗುರುಬೆಳದಿಂಗಳು ಮೂಲಕ ವಿದ್ಯುತ್ ಸೌಲಭ್ಯ ಹಸ್ತಾಂತರ ಗುರುವರ್ಯರ ಜನ್ಮದಿನದಂದು ಬೆಳಕು ನೀಡಿದ ಸಂತೃಪ್ತಿ

ಗುರುವರ್ಯರ ಜನ್ಮದಿನದಂದು ಬೆಳಕು ನೀಡಿದ ಸಂತೃಪ್ತಿ ಪದ್ಮರಾಜ್ ಆರ್. ಸಂತಸ ಬಂಟ್ಬಾಳ: ಕುದ್ರೋಳಿ ಗುರುಬೆಳದಿಂಗಳು ವತಿಯಿಂದ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಶಾಂತಿನಗರದ ಪರಿಶಿಷ್ಟ ಜಾತಿಯದಯಾನಂದ ಸುಜಾತರವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಕುದ್ರೋಳಿ [more…]

News

ನವಚೇತನ ಸೇವಾ ಬಳಗ (ರಿ ) ತೋಡಾರು. ನಮ್ಮ ಈ ಸನ್ಮಾನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದವರು ಸತೀಶ್ ಅಂಚನ್ ಬಜಾಲ್ ಅಧ್ಯಕ್ಷರು ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ

ನವಚೇತನ ಸೇವಾ ಬಳಗ (ರಿ ) ತೋಡಾರು. ಬಡವರ ಸೇವೆಯೇ ದೇವರ ಸೇವೆ ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಎಂಬ ಮಾತಿನಂತೆ ನಮ್ಮ ತಂಡವು ಈ ದಿನದಂದು ಶಿಕ್ಷಣಕ್ಕೆ ಮಹತ್ವವನ್ನುಕೊಟ್ಟು ದ್ವಿತೀಯ ಪಿ ಯು ಸಿ [more…]

News

8 ಬೇಡಿಕೆಗಳನ್ನು ಅಖಿಲ ಕರ್ನಾಟಕ ಈಡಿಗ-ಬಿಲ್ಲವ-ನಾಮದಾರಿ ಸಮಿತಿಯಿಂದ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ

ಬೆಂಗಳೂರು: 8 ಬೇಡಿಕೆಗಳನ್ನು ಅಖಿಲ ಕರ್ನಾಟಕ ಈಡಿಗ-ಬಿಲ್ಲವ-ನಾಮದಾರಿ ಸಮಿತಿಯಿಂದ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ  ಸಲ್ಲಿಸಲಾಯಿತು ಈಡಿಗ -ಬಿಲ್ಲವ-ನಾಮದಾರಿ ಒಟ್ಟು 26 ಉಪ ಪಂಗಡಗಳಿಗೆ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರ ಜೊತೆಗೆ [more…]

News

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ  ಸಮಾರಂಭ ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ [more…]

News

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಯಲ್ಲಿ ಔಷಧೀಯ ಸಸಿ ನಾಟಿ ಅಭಿಯಾನ ಕ್ಕೆ ಚಾಲನೆ

ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಮಹಾಮಾತೆ ದೇಯಿ ಬೈದೆತಿಯ ಸಂಕಲ್ಪದಂತೆ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವದಂತೆ ಚರ್ಚ್, ದರ್ಗಾ, ಬಸದಿ, ದೈವಸ್ಥಾನ, [more…]

News

ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭ ಮಾಣಿಂಜ

ದಕ್ಷ ಪ್ರಾಮಾಣಿಕ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎನ್ ಪದ್ಮನಾಭಮಾಣಿಂಜ ಬದುಕು ನಿಂತ ನೀರನ್ನಾಗಿಸದೇ ಸದಾ ನಿರ್ಮಲ ಸೇವಾ ಮನೋಭಾವದ ಜಲಪಾತವನ್ನಾಗಿಸಿ ಕೊಂಡಾಗ ಮಾತ್ರ ಬದುಕುಬಂಗಾರವಾಗಿ ಸಾರ್ಥಕ್ಯ ಜೀವನ [more…]