Special Stories

ಪರಿಚಯ: “ಎನ್.ಟಿ ಪೂಜಾರಿ ” ಮಾಲೀಕರು ಶಿವ ಸಾಗರ್ ಫುಡ್ಸ್ & ರೆಸಾರ್ಟ್ಗಳು ಪ್ರೈ. ಲಿಮಿಟೆಡ್ ಮತ್ತು ಫಿಶ್ ಎನ್ ಬೆಟ್.

ಸುಮಾರು 27 ವರ್ಷಗಳಿಂದ ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಪರಿಣತಿಯನ್ನು ಪಡೆದ ಎನ್.ಟಿ. ಪೂಜಾರಿ ಅವರ ಸಾಹಸೋದ್ಯಮದ ಶಿವ ಸಾಗರ್ ಫುಡ್ & ರೆಸಾರ್ಟ್ ಪ್ರೈವೇಟ್ಗೆ ಮಹತ್ತರವಾದ ಮಹತ್ವವನ್ನು ತರುತ್ತದೆ. ಲಿಮಿಟೆಡ್ ಆರೋಗ್ಯಕರ ತ್ವರಿತ [more…]

News

ಶಿವಗಿರಿ ಮಠದ ಸ್ವಾಮಿ ಮಾಜಿ ಮಠಾಧೀಶ ಪ್ರಕಾಶಾನಂದ (99) ವಿಧಿವಶ

ವರ್ಕಲಾ: ಸ್ವಾಮಿ ಪ್ರಕಾಶಾನಂದ ( 99 ) ಬುಧವಾರ ಬೆಳಿಗ್ಗೆ ವರ್ಕಲಾ ಶ್ರೀ ನಾರಾಯಣ ಮಿಷನ್ ಆಸ್ಪತ್ರೆಯಲ್ಲಿ ವಿಧಿವಶರಾದರು.  ಶಿವಗಿರಿ ಮಠದ ಮಾಜಿ ಮಠಾಧೀಶರಾಗಿದ್ದರು. 1922 ಡಿಸೆಂಬರ್ ನಲ್ಲಿ ಜನಿಸಿದ್ದು, ಕೆಲ ದಿವಸಗಳಿಂದ ವೃದ್ದ್ಯಾಪ್ಯ [more…]

News

ತುಳುನಾಡಿನ ಸ್ವರಧಾರೆ ‘ರೇಣುಕಾ ಕಣಿಯೂರು’ ಪರಿಚಯ

‘ಹೆಚ್ಚು ಪೆಟ್ಟು ತಿಂದ ಕಲ್ಲೇ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು‘ ಎಂಬ ಮಾತಿನಂತೆ ಕಷ್ಟ ಸುಖಗಳನ್ನು ಜೀವನದಲ್ಲಿಸಮಾನವಾಗಿ ಸ್ವೀಕರಿಸಿ , ಅವಮಾನ ಎಂಬ ಬೆಂಕಿಯಲ್ಲಿ ಬೆಂದು, ಅಮ್ಮ ಚಾಮುಂಡೇಶ್ವರಿ ನೆಲೆಯಾದ ಪುಣ್ಯ ಭೂಮಿಕಣಿಯೂರಿನಲ್ಲಿ ಜನಿಸಿ [more…]

Special Stories

ಕಲಾವಿದರ ಕಣ್ಮಣಿ ‘ರಂಜು ತುಳುರಂಗ ಪ್ರೇಮಿ’

ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ [more…]

Special Stories

ಹೆಣ್ಣು ಕೂಡ ಒಂದು ಜೀವಿ ಎಂಬುವುದನ್ನು ಇಂದಿನ ಸಮಾಜ ಮರೆತಿದೆಯೇ ?

ಹೆಣ್ಣು “ಯತ್ರ ನಾರ್ಯಸ್ತು ಪೂಜೆಯಂತೇ ತತ್ರ ದೇವತಾ”: ಅಂದರೆ “ಎಲ್ಲಿ ಹೆಣ್ಣನ್ನು ಪೂಜೆಸುತ್ತಾರೋ ಅಲ್ಲಿ ಸಕಲ ದೇವತೆಗಳು ನೆಲೆಸುತ್ತಾರೆ” ಆದರೆ ಬೇಸರದ ಸಂಗತಿಯೆಂದರೆ ಈ ೨೧ನೆಯ ಶತಮಾನದಲ್ಲಿ ಈ ಅರ್ಥ ಅಕ್ಷರಶ: ಸುಳ್ಳುಯೆನಿಸುತ್ತಿದೆ. ಹೆಣ್ಣನ್ನು [more…]

News

ಕನಸಿನ ಮನೆ ನನಸಾಗಿಸಲು ಆಸರೆಯಾದ ಗುರು ಬೆಳದಿಂಗಳು

ಬಂಟ್ವಾಳ: ಮಂಗಳೂರಿನ ಗುರುಬೆಳದಿಂಗಳು ಸಂಸ್ಥೆಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಿರ್ಮಾಣಗೊಂಡ ಚಿತ್ರಾಕ್ಷಿ ಅವರ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು. ಪಣಂಬೂರು ಎಸಿಪಿ ಮಹೇಶ್ [more…]

News

ಪಣಂಬೂರು-ಕುಳಾಯಿ ಘಟಕ ನೊಂದವರ ಬಾಳಿಗೆ ಆಶಾ ಕಿರಣ

ಬಡತನ ಶಾಪವಲ್ಲ, ಆದರೆ ಅದನ್ನು ಸವಲಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಇಲ್ಲೊಬ್ಬಳು ಅಂತಹ ಮಹಾತಾಯಿ ತನ್ನಮಗುವನ್ನು ಕಳೆದ 14 ವರ್ಷಗಳಿಂದ ಕಷ್ಟಪಟ್ಟು ಸಾಕುತ್ತಿದ್ದಾರೆ.  ಹೌದು ಮಿತ್ರರೇ ಇದಕ್ಕೆ ಸಾಕ್ಷಿ ಸುರತ್ಕಲ್ ಇಡ್ಯಾ ಗ್ರಾಮದ ಜನತಾಕಾಲೋನಿ ನಿವಾಸಿ [more…]

News

ಬಿಲ್ಲವ ವಾರಿಯರ್ಸ್ ಜೊತೆ ಗಗನ್ ಅಂಚನ್ ಇವರ ಸಾಧನೆಯ ಕಥೆ

  ಬದುಕು  ಅಂದಮೇಲೆ ಕೇವಲ ಜೀವನ ಸಾಗಿದರೆ ಸಾಕು ಎಂಬುದು ಸಾಧನೆ ಅಲ್ಲ. ಜೀವನ ಸಾಗಿಸೋಕೆ ಏನೆಲ್ಲಾಮಾಡುತ್ತೇವೆ ಅನ್ನೋದರ ಮೇಲೆ ಸಾಧನೆ ನಿಂತಿರುತ್ತದೆ. ಅಂತಹ ಒಂದು ಆಯಾಮವನ್ನು ಇಟ್ಟುಕೊಂಡು ಸಾಧಿಸುವ ಛಲ ಬಿಡದಪುಟ್ಟ ಸಾಧನೆಯ ಸಾಧಕ [more…]

Special Stories

ಬದುಕಿನ ಸತ್ಯ ಅನ್ವೇಷಣೆಗಾಗಿ ಆಧ್ಯಾತ್ಮ ಸೆಳೆತ – ಶ್ರೀಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ಜೀವನ ರಹಸ್ಯ

ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂಶಕ್ತಿಪೀಠ ರಸಾಯಿ ಶೇಂಡೂರು, ನಿಪ್ಪಾಣಿ ಮಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರು ಮೂಲತಃ ತುಳುನಾಡಿನವರು. ಇವರು ಮೂಲ್ಕಿ ಸಮೀಪದ ಪಡುಪಣಂಬೂರು ಎಂಬಲ್ಲಿ 1976 ಜುಲೈ 25 ರಂದು ಜನಿಸಿದರು. ಹಳೆಯಂಗಡಿಯ [more…]

News

ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ ತಿಳಿಯಲು ಇಲ್ಲಿದೆ ಮಾಹಿತಿ

2nd PUC Result 2021: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;ನಿಮ್ಮ ಫಲಿತಾಂಶ ನೋಡುವುದು ಹೇಗೆ ? ಇಲ್ಲಿದೆ ಮಾಹಿತಿ ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಖಟವಾಗಲಿದೆ. ಮಾಧ್ಯಮದೊಂದಿಗೆ ಮಾತನಾಡಿದ ಶಿಕ್ಷಣ ಸಚಿವ [more…]