News

ಬಜಪೆಯಲ್ಲಿ ಸದ್ದು ಮಾಡಿದ ನಾರಾಯಣ ಗುರು ಸರ್ಕಲ್ ಸ್ಟಿಕ್ಕರ್ ಅಭಿಯಾನ

ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಬಜಪೆಯಲ್ಲಿ Sticker ಅಭಿಯಾನ  27.09.2020ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಜಪೆ ಪರಿಸರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಅಭಿಯಾನ ನಡೆಯಿತು. ಬಸ್ಸು, [more…]

News

ಬಿರುವೆರ್ ಕುಡ್ಲ ಬೆದ್ರ ಘಟಕದ ಮೂಲಕ ಸಾಗುವಳಿ ಮಾಡಿದ ಗದ್ದೆಗೆ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಭೇಟಿ

ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಮೂಲಕ ಅಸಹಾಯಕರ ಹಸಿವನ್ನು ನೀಗಿಸುವ ಸಲುವಾಗಿ ಮರೋಡಿಯ ಹೊಸಮನೆ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಗದ್ದೆಯನ್ನು ಸಾಗುವಳಿ ಮಾಡಿದ್ದು ಈ ಗದ್ದೆಯ ವೀಕ್ಷಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ಸುದರ್ಶನ್ [more…]

News

ಬಿರುವೆರ್ ಕುಡ್ಲ, ಚಿಕ್ಕಮಂಗಳೂರು – ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

ಬಿರುವೆರ್ ಕುಡ್ಲ, ಚಿಕ್ಕಮಂಗಳೂರು ಘಟಕದ ನಿಯೋಜಿತ ಪ್ರಮುಖರು ಹಾಗೂ ಸದಸ್ಯರೆಲ್ಲರೂ ಸೇರಿ ಇಂದು *ಕರ್ನಾಟಕ ಸರ್ಕಾರದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ* ಇವರನ್ನು ಚಿಕ್ಕಮಂಗಳೂರಿನಲ್ಲಿ ಭೇಟಿಯಾಗಿ, ಮಂಗಳೂರು ಲೇಡಿಹಿಲ್ ವೃತ್ತದ ಬದಲು *ನಾರಾಯಣ [more…]

News

ಲೇಡಿಹಿಲ್ ವೃತ್ತಕ್ಕೆ ”ಬ್ರಹ್ಮಶ್ರೀ ನಾರಾಯಣ ಗುರು” ಕೆಲವೇ ದಿನಗಳಲ್ಲಿ ಹೆಸರು ಫಿಕ್ಸ್…

ಮಂಗಳೂರು ನಗರದ ಲೇಡಿಹಿಲ್ ವೃತ್ತಕ್ಕೆ ”ಬ್ರಹ್ಮಶ್ರೀ ನಾರಾಯಣ ಗುರು” ಕೆಲವೇ ದಿನಗಳಲ್ಲಿ ಹೆಸರು ಫಿಕ್ಸ್ ಅನ್ನುವ ಮಾಹಿತಿ ಇದೆ. ಮಂಗಳೂರಿನ ಜನತೆ ಜಾತಿ ಮತ ಇಲ್ಲದೆ, ಎಲ್ಲೆಡೆಯಿಂದ ಬೆಂಬಲ ದೊರಕಿದ್ದು. ರಾಜ್ಯ ಸರಕಾರ ಅಧಿಕೃತವಾಗಿ [more…]

News

ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯಿಂದ ಚಿಕಿತ್ಸೆಗೆ ನೆರವು

ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ‌ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ 25ನೇ ಸೇವಾ ಯೋಜನೆಯನ್ನು ಮಡಂತ್ಯಾರು ನಿವಾಸಿಯಾದ ರವಿಶಂಕರ್ ಪೂಜಾರಿ [more…]

News

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಅಕ್ಟೋಬರ್ 17 ರಿಂದ 26ರವರೆಗೆ ಜರುಗಲಿರುವ ಮಂಗಳೂರು ದಸರಾ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅಕ್ಟೋಬರ್ 17 ರಿಂದ 26ರವರೆಗೆ ಜರುಗಲಿರುವ ಮಂಗಳೂರು ದಸರಾವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45 ಕ್ಷೇತ್ರದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. [more…]

News

ಶ್ರೀಮಂತ ರಾಜ ಗುಳಿಗ ಸೇವಾನಿಧಿಯಿಂದ ಬಡಕುಟುಂಬಕ್ಕೆ ನೆರವು

ಕೊರೋನ ಎಂತ ಪರಿಸ್ಥಿತಿಗೆ ಕೆಲವರನ್ನು ತಂದು ನಿಲ್ಲಿಸಿದೆ ಎಂದರೆ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬಂದು ಒದಗಿದೆ ಎಂದರೆ ತಪ್ಪಾಗಲಾರದು.ಇಂತಹ ಸಮಯದಲ್ಲಿ ಪಚ್ಚನಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಒಂದು ಕುಟುಂಬ ತುಂಬಾ ಕಷ್ಟದಲ್ಲಿ [more…]

Special Stories

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ, ಇತರ ಪ್ರತಿಭೆಗೆ ಪ್ರೋತ್ಸಹ ಕೊಡುವ ಪ್ರದೀಪ್ ಪೂಜಾರಿ ಕುಕ್ಕಿಪಾಡಿ

ತುಳುನಾಡಿನ ಹೆಮ್ಮೆಯ ಹಾಗೂ ಬಿಲ್ಲವ ಸಮಾಜದ ಯುವ ಪ್ರತಿಭೆ ಕುಕ್ಕಿಪಾಡಿಯ ಕೊರಗಪ್ಪ ಪೂಜಾರಿ ಮತ್ತು ಯಮುನಾ ದಂಪತಿಗಳ ಮಗ ಪ್ರದೀಪ್ ಪೂಜಾರಿ ಕುಕ್ಕಿಪಾಡಿ.ಇವರು ಪ್ರಾಥಮಿಕ ಶಿಕ್ಷಣ-ಕುಕ್ಕಿಪಾಡಿ ಸಂತ ಬಾರ್ತಲೋಮಿಯರ ಸ್ಕೂಲ್, ಪ್ರೌಢ -ಸರಕಾರಿ ಪದವಿ [more…]

Special Stories

ಎಸ್ ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅಗ್ರಗಣ್ಯರಲ್ಲಿ‌ ಒಬ್ಬರು – ವೀಡಿಯೋ

ಎಸ್ ಯು ಪಣಿಯಾಡಿಯವರು ತುಳುವಿಗಾಗಿ ಹೋರಾಡಿದ ಅಗ್ರಗಣ್ಯರಲ್ಲಿ‌ ಒಬ್ಬರು. ಇವರು ತುಳು ಭಾಷೆಯಲ್ಲಿ ನಡೆಸಿದ ಸಾಹಿತ್ಯ ಕೃಷಿ ಹಾಗೂ ಚಳುವಳಿಗಳ ಕುರಿತ ವೀಡಿಯೋ ಅವರ ಪುಣ್ಯತಿಥಿಯಂದು ಬಿಡುಗಡೆ ಮಾಡುತ್ತಿದ್ದೇವೆ.

News

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮರು ಮನವಿ

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡುವ ಬಗ್ಗೆ ಮನಪಾ ಮೇಯರ್‌ಗೆ ಮನವಿಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ಮನವಿ ಸಲ್ಲಿಸಿದರು. ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ (ರಿ) [more…]