1934 ನೇ ಇಸವಿಯ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವದ ಅಪರೂಪದ ಫೋಟೋಗಳು

ಹಳೆಯ ಗುಡಿಸಲು, ಛತ್ರಗಳ ಸಾಲಿನ ಸುಬ್ರಹ್ಮಣ್ಯ ರಥಬೀದಿಯ ದೃಶ್ಯಗಳು. ಈಗಿನ ತರಹದ ಲಾಡ್ಜ್, ಗೆಸ್ಟ್ ಹೌಸು, ಕಾಂಕ್ರೀಟ್ ರಸ್ತೆಗಳಿಲ್ಲದ ದಿನಗಳಲ್ಲಿ ಪರ ಊರಿಂದ ಬಂದ ಭಕ್ತಾದಿಗಳು ಚಂಪಾಷಷ್ಟಿಯ ವೈಭವವನ್ನು ನೋಡಲು ಬರುತ್ತಿದ್ದ ಕಾಲವನ್ನು ನೆನಪಿಸುವ ದೃಶ್ಯ.

Leave a Reply

Your email address will not be published. Required fields are marked *